Team KCV

Team KCV veerendrapuppy Kc Hiriyur assembly constituency

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು, ವರನಟರಾದ ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ದಿನದಂದು ಮೇರುನಟನಿಗೆ ನನ್ನ ಗೌರವ ಪೂರ...
12/04/2022

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು, ವರನಟರಾದ ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ದಿನದಂದು ಮೇರುನಟನಿಗೆ ನನ್ನ ಗೌರವ ಪೂರ್ವಕ ಪ್ರಣಾಮಗಳು 🙏🙏🙏

ಕೆ. ಸಿ ವೀರೇಂದ್ರ ಪಪ್ಪಿ
ಹಿರಿಯೂರು ವಿಧಾನಸಭಾ ಕ್ಷೇತ್ರ

ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು...
10/04/2022

ಶ್ರೀ ರಾಮನವಮಿ ಹಬ್ಬದ ಶುಭಾಶಯಗಳು...

02/04/2022

ನಾಡಿನ ಸಮಸ್ತ ಜನತೆಗೆ ಚಂದ್ರಮಾನ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು...❤️

30/03/2022

ಹಿರಿಯೂರಿನ ಜನರು ಕೆ.ಸಿ ವೀರೇಂದ್ರ ಪಪ್ಪಿ ಅಣ್ಣನವರ ಮೇಲಿಟ್ಟಿರೋ ನಂಬಿಕೆ ಭರವಸೆ...👑

ನೀರು ನಮ್ಮೆಲ್ಲರ ಜೀವಜಲ. ಹನಿ ನೀರನ್ನೂ ಜತನದಿಂದ ಉಳಿಸೋಣ, ಅಂತರ್ಜಲ ಹೆಚ್ಚಿಸೋಣ.ವಿಶ್ವ ಜಲ ದಿನದ ಶುಭಾಶಯಗಳು.  🚰ವಿಶ್ವ ಜಲ ದಿನ🚰
22/03/2022

ನೀರು ನಮ್ಮೆಲ್ಲರ ಜೀವಜಲ. ಹನಿ ನೀರನ್ನೂ ಜತನದಿಂದ ಉಳಿಸೋಣ, ಅಂತರ್ಜಲ ಹೆಚ್ಚಿಸೋಣ.
ವಿಶ್ವ ಜಲ ದಿನದ ಶುಭಾಶಯಗಳು.
🚰ವಿಶ್ವ ಜಲ ದಿನ🚰

Address

Hiriyur
Hiriyur

Website

Alerts

Be the first to know and let us send you an email when Team KCV posts news and promotions. Your email address will not be used for any other purpose, and you can unsubscribe at any time.

Share