Sarangamath sindgi

Sarangamath sindgi ಸಾರಂಗಮಠ ಸಿಂದಗಿ educational institutions

10/03/2026

ಶ್ರೀ ಟಿ. ಜಿ. ಹಿರೇಮಠ ಸ್ಮೃತಿ ಸಮಾರೋಹದ ಅಂಗವಾಗಿ
ರಾಷ್ಟ್ರಮಟ್ಟದ ಕಲಾವಿದರಿಂದ ಶಾಸ್ತ್ರೀಯ ನೃತ್ಯ ಹಾಗೂ ಗಾಯನ ಕಾರ್ಯಕ್ರಮ
ದಿನಾಂಕ 10-03-2025 ಮಂಗಳವಾರ
ಸಂಜೆ 6-30

04/03/2026

ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ಸಾರಂಗ್ ಮಠ ಗಚ್ಚನ್ಮಠ ಸಿಂದಗಿ ಸದ್ವಿಚಾರಗೋಷ್ಠಿ,-352

22/02/2026

ಶ್ರೀ ಸಾರಂಗಮಠದಲ್ಲಿರುವ ದಾನಮ್ಮ ದೇವಿ ಹಾಗೂ ಶ್ರೀ ಸೋಮನಾಥೇಶ್ವರ ದೇವಸ್ಥಾನದ 3 ನೇ ವಾರ್ಷಿಕೋತ್ಸವ ನಿಮಿತ್ಯ ಪರ ಊರಿನ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ. ದಿನಾಂಕ 22/2/2026

*ವಾಲಿಬಾಲ್ ಸಂಸ್ಥೆ ಕರ್ನಾಟಕ* ಹಾಗೂ *ಶ್ರೀ ಎಮ್ ಸಿ ಮನಗೂಳಿ ಪ್ರತಿಷ್ಠಾನ* ಇವರ ಸಂಯುಕ್ತಾಶ್ರಯದಲ್ಲಿ *ದಿ.ಶ್ರಿ.ಎಮ್.ಸಿ. ಮನಗೂಳಿ ಮಾಜಿ ಸಚಿವರು...
27/01/2026

*ವಾಲಿಬಾಲ್ ಸಂಸ್ಥೆ ಕರ್ನಾಟಕ* ಹಾಗೂ *ಶ್ರೀ ಎಮ್ ಸಿ ಮನಗೂಳಿ ಪ್ರತಿಷ್ಠಾನ* ಇವರ ಸಂಯುಕ್ತಾಶ್ರಯದಲ್ಲಿ *ದಿ.ಶ್ರಿ.ಎಮ್.ಸಿ. ಮನಗೂಳಿ ಮಾಜಿ ಸಚಿವರು ಕರ್ನಾಟಕ* *ಸರ್ಕಾರ* ಇವರ 5 ನೇಯ ಪುಣ್ಯ ಸ್ಮರಣೆ ಅಂಗವಾಗಿ *ಭಗೀರಥ ಕಪ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳು* ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ *ಡಾ ಪ್ರಭುಸಾರಂಗದೇವ ಶಿವಾಚಾರ್ಯರು ಸಾರಂಗಮಠ* ಸಿಂದಗಿ *ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷರು* ವಹಿಸಿಕೊಂಡರು

31/10/2025
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪೂಜ್ಯಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ ಹಾಗೂ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಘದ ಅಡಿ...
23/06/2025

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪೂಜ್ಯಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ ಹಾಗೂ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಘದ ಅಡಿಯಲ್ಲಿರುವ ಸಮಸ್ತ ಅಂಗಸಂಸ್ಥೆಗಳ ಸಹಯೋಗದಲ್ಲಿ ಯೋಗ ಸಪ್ತಾಹವು ದಿನಾಂಕ: 21/06/2025 ರಿಂದ 29/06/2025ರ ವರೆಗೆ ಬೆಳಿಗ್ಗೆ 06:00 - 07:00 ಗಂಟೆಯವರೆಗೆ #ಅಷ್ಟಾಂಗ ಯೋಗ ಮತ್ತು ಸಾಯಂಕಾಲ 07:00 - 08:00 ಗಂಟೆಯವರೆಗೆ #ಪ್ರಣವಧ್ಯಾನ ಹಮ್ಮಿಕೊಳ್ಳಲಾಗಿದೆ, ಕಾರ್ಯಕ್ರಮದ ಕುರಿತು ನಾಡಿನ ಹೆಸರಾಂತ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದು.

ಓಂ ಶ್ರೀ ಗುರುಭ್ಯೋ ನಮಃ ಪೂಜ್ಯಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಾರಂಗಮಠ - ಗಚ್ಚಿನಮಠಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ, ಸಾರಂಗಮಠ ಅ...
21/06/2025

ಓಂ ಶ್ರೀ ಗುರುಭ್ಯೋ ನಮಃ

ಪೂಜ್ಯಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ,
ಸಾರಂಗಮಠ - ಗಚ್ಚಿನಮಠ
ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ, ಸಾರಂಗಮಠ ಅಡಿಯಲ್ಲಿರುವ ಸಮಸ್ತ ಅಂಗಸಂಸ್ಥೆಗಳ ಸಹಯೋಗದಲ್ಲಿ

ಅಂತಾರಾಷ್ಟ್ರೀಯ ಯೋಗ ದಿನದ
ಪ್ರಯುಕ್ತ ಇಂದು ಶ್ರಿಮಠದ ಸಭಾಮಂಟಪದಲ್ಲಿ
ಯೋಗ ಸಪ್ತಾಹದ ಉದ್ಘಾಟನೆಯನ್ನು ನೆರವೇರಿಸಿ ಪೂಜ್ಯಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು,
ಪೂಜ್ಯಶ್ರೀ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು*ಯ ಸಮ್ಮುಖ ವಹಿಸಿದರು,
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಪ್ರದೀಪಕುಮಾರ ಹಿರೇಮಠ, ತಹಶೀಲ್ದಾರರು ಹಾಗೂ
ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ
ಶ್ರೀ ಅಶೋಕ ವಾರದರವರು ಯೋಗದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಯೋಗ ಸಾಧಕರು - ಮಾರ್ಗದರ್ಶಕರಾದ
ಪೂಜ್ಯಶ್ರೀ ಯೋಗಿ ಜಯಗುರುದೇವ ಸ್ವಾಮಿಗಳು ಅಷ್ಟಾಂಗ ಯೋಗದ ಮಹತ್ವವನ್ನು ತಿಳಿಸಿ, ಯೋಗಾಭ್ಯಾಸದ ಬಗ್ಗೆ ಮಾರ್ಗದರ್ಶನ ನೀಡಿದರು.

ನಂತರದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಯೋಗ ಸಪ್ತಾಹದಲ್ಲಿ ಪಾಲ್ಗೊಂಡ ಯೋಗಾಸಕ್ತರಿಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ.

ಧನ್ಯವಾದಗಳು

ಕಾಯಕಯೋಗಿ ಲಿಂ. ಪರಮ ಪೂಜ್ಯ ಶ್ರೀ ಚೆನ್ನವೀರ ಮಹಾಸ್ವಾಮಿಗಳವರ 34ನೇ ಪುಣ್ಯ ಸ್ಮರಣೋತ್ಸವದ ನಿಮಿತ್ತವಾಗಿ ವೃಕ್ಷೋತ್ಥಾನ, ಉಚಿತ ನೇತ್ರ ತಪಾಸಣಾ ಶಿ...
23/05/2025

ಕಾಯಕಯೋಗಿ ಲಿಂ. ಪರಮ ಪೂಜ್ಯ ಶ್ರೀ ಚೆನ್ನವೀರ ಮಹಾಸ್ವಾಮಿಗಳವರ 34ನೇ ಪುಣ್ಯ ಸ್ಮರಣೋತ್ಸವದ ನಿಮಿತ್ತವಾಗಿ ವೃಕ್ಷೋತ್ಥಾನ, ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಕುರಿತು ನಾಡಿನ ಹೆಸರಾಂತ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದು.

ಕಾಯಕಯೋಗಿ ಲಿಂ. ಪರಮ ಪೂಜ್ಯ ಶ್ರೀ ಚೆನ್ನವೀರ ಮಹಾಸ್ವಾಮಿಗಳವರ 34ನೇ ಪುಣ್ಯ ಸ್ಮರಣೋತ್ಸವ #ಸಾರಂಮಠ_ಸಿಂದಗಿ
23/05/2025

ಕಾಯಕಯೋಗಿ ಲಿಂ. ಪರಮ ಪೂಜ್ಯ ಶ್ರೀ ಚೆನ್ನವೀರ ಮಹಾಸ್ವಾಮಿಗಳವರ 34ನೇ ಪುಣ್ಯ ಸ್ಮರಣೋತ್ಸವ

#ಸಾರಂಮಠ_ಸಿಂದಗಿ

Address

Sindgi

Alerts

Be the first to know and let us send you an email when Sarangamath sindgi posts news and promotions. Your email address will not be used for any other purpose, and you can unsubscribe at any time.

Contact The Business

Send a message to Sarangamath sindgi:

Share