Girish Photography & Videography

  • Home
  • Girish Photography & Videography

Girish Photography & Videography ಪೌರಾಣಿಕ ನಾಟಕ ವಿಡಿಯೋ ಚಿತ್ರೀಕರಣ ಕಂಪನಿ ಯಡಿಯೂರು

02/06/2026

||ಶ್ರೀ ಮಾರುತಿ ಕೃಪಾ ಪೋಷಿತ ನಾಟಕ ಮಂಡಳಿ, #ಪಾಪಯ್ಯನಪಾಳ್ಯ
ಕಸಬಾ ಹೋ, ಮಾಗಡಿ ತಾ, ಬೆಂಗಳೂರು ದಕ್ಷಿಣ ಜಿಲ್ಲೆ
ಸ್ಥಳ: #ಆದಿಚುಂಚನಗಿರಿ ಮಹಾಸಂಸ್ಥಾನ ಮಥ, ನಾಗಮಂಗಲ ತಾ, ಮಂಡ್ಯ ಜಿಲ್ಲೆ.
||ತುಮಕೂರಿನ ಶ್ರೀ ಗಣೇಶ್‌ರವರ ಶ್ರೀ ಲತಾ ಡ್ರಾಮಾ ಸೀನರಿ|| ಹೊಸ ಡ್ರಸ್ ಹಾಗೂ ಜಗ ಜಗಿಸುವ ವಿದ್ಯತ್ ದೀಪಗಳು.
#ಕುರುಕ್ಷೇತ್ರ ಅಥವಾ #ಶ್ರೀಕೃಷ್ಣ ಸಂಧಾನ
ಎಂಬ ಸುಂದರ ಪೌರಾಣಿಕ ನಾಟಕವನ್ನು ಅಭಿನಯಿಸಿದ್ದು ಕಲಾವಿದರು ಪ್ರೋತ್ಸಾಹಿಸಬೇಕಾಗಿ ವಿನಂತಿ.

02/06/2026

ಶ್ರೀ ಹದ್ದಿನಕಲ್ಲು ಮಾರುತಿ ಕಲಾಬಳಗ,
ಬೆಂಗಳೂರು
ಸ್ಥಳ: ಹದ್ದಿನಕಲ್ಲು ಭೈರಸಂದ್ರ
||ರಾಮಾಯಣ ಅಥವಾ ಶ್ರೀ ರಾಮ ಪಟ್ಟಾಭಿಷೇಕ ||
ಶ್ರೀ ರಾಮ ಪಾತ್ರದಲ್ಲಿ ಹದ್ದಿನಕಲ್ಲು #ಸುದರ್ಶನ್
ಸೀತೆ ಪಾತ್ರದಲ್ಲಿ #ತಾರ ತುಮಕೂರು
#ಶ್ರೀರಾಮ್ #ಶ್ರೀರಾಮ್

31/05/2026

|ಶ್ರೀ ಧನಿನಮ್ಮದೇವಿ ಕೃಪಾ ಪೋಷಿತ ನಾಟಕ ಮಂಡಳಿ,|| #ಕಲ್ಲುಪಾಳ್ಯ #ಕೊತ್ತಗೆರೆ ಹೋ, #ಕುಣಿಗಲ್ ತಾ. #ತುಮಕೂರು ಜಿಲ್ಲೆ.
ದಿನಾಂಕ 05.05.2026 ಮಂಗಳವಾರ
ರುಕ್ಮಿಣಿ- #ಕೀರ್ತನ ಬೆಂಗಳೂರು

29/05/2026

|ಶ್ರೀ ಧನಿನಮ್ಮದೇವಿ ಕೃಪಾ ಪೋಷಿತ ನಾಟಕ ಮಂಡಳಿ,|| #ಕಲ್ಲುಪಾಳ್ಯ #ಕೊತ್ತಗೆರೆ ಹೋ, #ಕುಣಿಗಲ್ ತಾ. #ತುಮಕೂರು ಜಿಲ್ಲೆ.
ದಿನಾಂಕ 05.05.2026 ಮಂಗಳವಾರ
ಉತ್ತರೆ- #ಕೀರ್ತನ ಬೆಂಗಳೂರು

| WEDDING PHOTOGRAPHY | |PREE WEDDING| |BABY SHOOT| |CINEMATOGRAPHY| |CANDID CLICK | |DRAMA SHOOTS| DM BOOKING OPEN
29/05/2026

| WEDDING PHOTOGRAPHY | |PREE WEDDING| |BABY SHOOT| |CINEMATOGRAPHY| |CANDID CLICK | |DRAMA SHOOTS| DM BOOKING OPEN

19/05/2026

|ಎಂ, ಎನ್, #ರವಿಕುಮಾರ್ ಚನ್ನಪಟ್ಟಣ|
||ಶ್ರೀ ಧನಿನಮ್ಮದೇವಿ ಕೃಪಾ ಪೋಷಿತ ನಾಟಕ ಮಂಡಳಿ,|| #ಕಲ್ಲುಪಾಳ್ಯ #ಕೊತ್ತಗೆರೆ ಹೋ, #ಕುಣಿಗಲ್ ತಾ. #ತುಮಕೂರು ಜಿಲ್ಲೆ.
ದಿನಾಂಕ 05.05.2026 ಮಂಗಳವಾರ

18/05/2026

|ಶ್ರೀ ಗದ್ದೆಕಂಪಮ್ಮದೇವಿ| ಮತ್ತು |ಶ್ರೀ ಆದಿಶಕ್ತಿ ಅರಸಮ್ಮದೇವಿ|
|ಶ್ರೀ ಬ್ರಹ್ಮಲಿಂಗೇಶ್ವರಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ.
#ಗೋಣೇತುಮಕೂರು, #ದಬ್ಬೇಘಟ್ಟ ಹೋಬಳಿ, #ತುರುವೇಕೆರೆ ತಾಲ್ಲೂಕು.
#ಲೋಕೇಶ್‍ರವರ #ತಿರುಮಲ ರಂಗವಿಲಾಸ ನೂತನ ಎಲ್.ಇ.ಡಿ. ಸೀನ್ಸ್ ಭವ್ಯ ರಂಗ ಸಜ್ಜಿಕೆಯಲ್ಲಿ
#ಕುರುಕ್ಷೇತ್ರ ಅಥವಾ #ಧರ್ಮರಾಜ್ಯ ಸ್ಥಾಪನೆ
ಧರ್ಮರಾಯ- ಜಿ,ಎನ್,ಮೋಹನ್ ಕುಮಾರ್
ದ್ರೌಪದಿ-ಶ್ರೀಮತಿ ತಾರಾ ತುಮಕೂರು

16/05/2026

ಶ್ರೀ ಕೋಡಿಬಸವೇಶ್ವರ ಕೃಪಾಪೋಷಿತ ನಾಟಕ ಮಂಟಳಿ ಮೂಗನಪಾಳ್ಯ, ವಾಡ್ ನಂ.2 ಮಲ್ಲಾಘಟ್ಟ, ಕುಣಿಗಲ್-572130
ದಿನಾಂಕ 22-04-2026 ಬುಧವಾರ ಸಂಜೆ 8:30ಕ್ಕೆ
||ಕುರುಕ್ಷೇತ್ರ||

15/05/2026

||ಸ್ನೇಹಜೀವಿ ಕಲಾ ಬಳಗ||
ಶ್ರೀ ಸಿದ್ದಲಿಂಗೇಶ್ವರ ಕೃಪ ಪೋಷಿತ ನಾಟಕ ಮಂಡಳಿ,
ದಿನಾಂಕ 24-03-2026ನೇ ಮಂಗಳವಾರ
ಸ್ಥಳ: #ಎಡೆಯೂರು
||ಕುರುಕ್ಷೇತ್ರ ಅಥಾವ ಕೃಷ್ಣ ಸಂಧಾನ ||
ಕರ್ಣನ ಪಾತ್ರದಲ್ಲಿ #ಗಿರೀಶ್ ಫೊಟೋಗ್ರಾಫಿ ಯಡಿಯೂರು
ಕುಂತಿ ಪಾತ್ರದಲ್ಲಿ #ತಾರ ತುಮಕೂರು

Address


Alerts

Be the first to know and let us send you an email when Girish Photography & Videography posts news and promotions. Your email address will not be used for any other purpose, and you can unsubscribe at any time.

  • Want your business to be the top-listed Photography Service?

Share