ಕಲಾಮಾಧ್ಯಮ-Kalamadhyama

ಕಲಾಮಾಧ್ಯಮ-Kalamadhyama ಕಲಾಮಾಧ್ಯಮ! ಕನ್ನಡದ ಕಲೆ, ಸಾಹಿತ್ಯ, ಸಂಸ್ಕೃತಿ, ಜನಜೀವನ ಪರಿಚಯಿಸುವ ಕನ್ನಡದ ಮಾಹಿತಿಪೂರ್ಣ ಮಾಧ್ಯಮ! https://www.youtube.com/c/KalamadhyamMediaworks/videos
Thank You!!

ಕಲಾಮಾಧ್ಯಮ ಕಲೆ, ಸಾಹಿತ್ಯ, ಸಿನಿಮಾ, ಜನ ಜೀವನ, ಆಹಾರ, ಆಚಾರ, ವಿಚಾರ ಇತ್ಯಾದಿ ವಿಷಯಗಳ ಬಗ್ಗೆ ಹೊಸ ವಿಡಿಯೋಗಳ ಮೂಲಕ ಮಾಹಿತಿ, ಮನರಂಜನೆ ಒದಗಿಸುವ ಅಚ್ಚ ಕನ್ನಡದ ಯೂಟ್ಯೂಬ್ ವಾಹಿನಿ. ನೋಡಿ, ಹಂಚಿಕೊಳ್ಳಿ ಹಾಗೂ ಸಬ್ ಸ್ಕ್ರೈಬ್ ಮಾಡಿ. ಧನ್ಯವಾದ . Dear Friends, Kalamadhyama is a Kannada YouTube Channel bringing out Videos about Art, Cinema, Theatre, Literature, Food, Travel, Culture etc. Kindly Subscribe to Our Channel by Clicking on the below Link to watch great Videos.

15/09/2026

You may watch Full interview on Kalamadhyama YouTube channel. Kindly follow Kalamadhyama on Instagram & FB. Also subscribe to Kalamadhyama YouTube channel.

14/09/2026

ಹೆಣ್ಮಕಳಿಗೆ ಸ್ವರ್ಗಕ್ಕೆ ದಾರಿ… ಬರೀ ತಮಾಷೆಗಾಗಿ….

14/09/2026

ಯುರೋಪ್ ಖಂಡದ ಮಾಲ್ಟಾ ದೇಶದಲ್ಲಿ ಮೇಲುಕೋಟೆ ನರ್ಸ್! 4 ಲಕ್ಷ ತಿಂಗಳಿಗೆ ದುಡಿತಿದ್ದಾರೆ. ಕಲಾಮಾಧ್ಯಮದ ಯುರೋಪ್ ಪ್ರವಾಸ. Kalamadhyama Europe tour with Vidyaloka Pvt Ltd. Vidyaloka: +91 96861 41501. Address: Mattikere, Bengaluru. Watch Full episode on Kalamadhyama YouTube channel.

ನನ್ನ ರಂಗಭೂಮಿಯ ಗುರುಗಳು, ರಾಷ್ಟ್ರೀಯ ನಾಟಕ ಶಾಲೆಯಲ್ಲಿ ನನ್ನನ್ನು ತಿದ್ದಿ ತೀಡಿದ ಭಾರತದ ಪ್ರಖ್ಯಾತ ರಂಗನಿರ್ದೇಶಕರಾಗಿದ್ದ ಶ್ರೀ ಚಿದಂಬರ ರಾವ್...
13/09/2026

ನನ್ನ ರಂಗಭೂಮಿಯ ಗುರುಗಳು, ರಾಷ್ಟ್ರೀಯ ನಾಟಕ ಶಾಲೆಯಲ್ಲಿ ನನ್ನನ್ನು ತಿದ್ದಿ ತೀಡಿದ ಭಾರತದ ಪ್ರಖ್ಯಾತ ರಂಗನಿರ್ದೇಶಕರಾಗಿದ್ದ ಶ್ರೀ ಚಿದಂಬರ ರಾವ್ ಜಂಬೆ ಅವರು ನಿನ್ನೆ (೧೨ ಸೆಪ್ಟೆಂಬರ್ ೨೦೨೬) ನಿಧನರಾದ ಸುದ್ದಿ ಕೇಳಿ ದಂಗುಬಡಿದು ಹೋದೆ. ಎಲ್ಲಾ ಕೆಲಸ ಬದಿಗೊತ್ತಿ ರಾತ್ರೋರಾತ್ರಿ ಗುರುಗಳ ಸಾಗರ ತಾಲ್ಲೂಕಿನ ಅಡ್ಡೇರಿ ಗ್ರಾಮದ ಮನೆಗೆ ಬಂದು ಅಂತಿಮ ದರ್ಶನ ಪಡೆದೆವು. ಗುರುಗಳು ಅವರ ಅಪಾರ ಸಂಖ್ಯೆಯ ಶಿಷ್ಯರ ರೂಪದಲ್ಲಿ ಎಂದೆಂದೂ ಜೀವಂತರು. (ಮೊದಲ ಫೋಟೋ ರಾಷ್ಟ್ರೀಯ ನಾಟಕ ಶಾಲೆಯ ತರಬೇತಿ ಸಮಯದಲ್ಲಿ ಪಾಂಡಿಚೇರಿಯ ಆದಿಶಕ್ತಿ ಅಭಿನಯ ಲ್ಯಾಬ್ ನಲ್ಲಿ ತೆಗೆದದ್ದು) - ಕಲಾಮಾಧ್ಯಮ ಪರಮ್

12/09/2026

ಕಲಾಮಾಧ್ಯಮದ ಯುರೋಪ್ ಪ್ರವಾಸ. Kalamadhyama Europe tour with Vidyaloka Pvt Ltd. Vidyaloka: +91 96861 41501. Address: Mattikere, Bengaluru.

11/09/2026

ಪರಮ್ ಗೆ ಸೋದರಿಯ ರಕ್ಷಾ ಬಂಧನ ಉಡುಗೊರೆ. ಬಿಲ್ವಾ ಹೋಮ್ ಪುಡ್ಸ್: 9513151665, 8618292734.

03/09/2026

ರಾಕ್ ಲ್ಯಾಂಡ್, ಕಗ್ಗಲಹಳ್ಳಿ ಕನಕಪುರ ರಸ್ತೆ, Rockland, Kaggalahalli, Kanakapura Road.

02/09/2026

ಕಾರ್ ತುಂಬಾ ತೋಟದ ಫಲ

Address

Bangalore
560061

Telephone

+919008099686

Website

Alerts

Be the first to know and let us send you an email when ಕಲಾಮಾಧ್ಯಮ-Kalamadhyama posts news and promotions. Your email address will not be used for any other purpose, and you can unsubscribe at any time.

Contact The Business

Send a message to ಕಲಾಮಾಧ್ಯಮ-Kalamadhyama:

Shortcuts

Share