02/06/2026
||ಶ್ರೀ ಮಾರುತಿ ಕೃಪಾ ಪೋಷಿತ ನಾಟಕ ಮಂಡಳಿ, #ಪಾಪಯ್ಯನಪಾಳ್ಯ
ಕಸಬಾ ಹೋ, ಮಾಗಡಿ ತಾ, ಬೆಂಗಳೂರು ದಕ್ಷಿಣ ಜಿಲ್ಲೆ
ಸ್ಥಳ: #ಆದಿಚುಂಚನಗಿರಿ ಮಹಾಸಂಸ್ಥಾನ ಮಥ, ನಾಗಮಂಗಲ ತಾ, ಮಂಡ್ಯ ಜಿಲ್ಲೆ.
||ತುಮಕೂರಿನ ಶ್ರೀ ಗಣೇಶ್ರವರ ಶ್ರೀ ಲತಾ ಡ್ರಾಮಾ ಸೀನರಿ|| ಹೊಸ ಡ್ರಸ್ ಹಾಗೂ ಜಗ ಜಗಿಸುವ ವಿದ್ಯತ್ ದೀಪಗಳು.
#ಕುರುಕ್ಷೇತ್ರ ಅಥವಾ #ಶ್ರೀಕೃಷ್ಣ ಸಂಧಾನ
ಎಂಬ ಸುಂದರ ಪೌರಾಣಿಕ ನಾಟಕವನ್ನು ಅಭಿನಯಿಸಿದ್ದು ಕಲಾವಿದರು ಪ್ರೋತ್ಸಾಹಿಸಬೇಕಾಗಿ ವಿನಂತಿ.