KMK Venu Gopal

KMK Venu Gopal ಕೆ.ಎಂ.ಕೆ.ವೇಣುಗೊಪಾಲ್ ಕೆ.ಎಂ.ಕೆ.ಟ್ರಸ್ಟ್‌ ನ ಅಧ್ಯಕ್ಷರು ಹಾಗೂ ಸಮಾಜ ಸೇವಕರು ಚಿಂತಾಮಣಿ ವಿಧಾನ ಸಭಾ ಕ್ಷೇತ್ರ.

ದೇವನಹಳ್ಳಿ ಆಕಾಶ್ ಅಸ್ಪತ್ರೆಯ ಮಾಲಿಕತ್ವದ ವರಸುದಾರನ ಮದುವೆ ಸಂಭ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರ ಅಣ್ಣನವರೊಂದಿಗೆ..
16/09/2021

ದೇವನಹಳ್ಳಿ ಆಕಾಶ್ ಅಸ್ಪತ್ರೆಯ ಮಾಲಿಕತ್ವದ ವರಸುದಾರನ ಮದುವೆ ಸಂಭ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರ ಅಣ್ಣನವರೊಂದಿಗೆ..

ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿರುವ ಈ ಕ್ಷೆತ್ರದ ಜನತೆಗೆ ರೈತರಿಗೆ ಕಡುಬಡವರಿಗೆ ಅನ್ನದಾತರಿಗೆ ಸರ್ಕಾರಿ ಸೌಲಭ್ಯಗಳನ್ನು ದೂರಕಿಸುವುದೇ ಕೆ.ಎಂ...
21/08/2021

ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿರುವ ಈ ಕ್ಷೆತ್ರದ ಜನತೆಗೆ ರೈತರಿಗೆ ಕಡುಬಡವರಿಗೆ ಅನ್ನದಾತರಿಗೆ ಸರ್ಕಾರಿ ಸೌಲಭ್ಯಗಳನ್ನು ದೂರಕಿಸುವುದೇ ಕೆ.ಎಂ.ಕೆ.ಟ್ರಸ್ಟ್‌ ಮುಖ್ಯ ಗುರಿ ಎಂದು ಕೆ.ಎಂ.ಕೆ. ಟ್ರಸ್ಟ್‌ ಅಧ್ಯಕ್ಷ ಹಾಗೂ ಜನ ಸೇವಕ ಜಿ.ಎನ್.ವೇಣುಗೊಪಾಲ್ ನುಡಿದರು.
ಚಿಂತಾಮಣಿ ತಾಲೂಕಿನ ಅಕ್ಕಿ ಮಂಗಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣೆ ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ದವಂಗತ ಕೆ.ಎಂ.ಕೃಷ್ಣಾರೆಡ್ಡಿ ಈ ಕ್ಷೇತ್ರದ ಜನತೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಪ್ರತಿ ಗ್ರಾಮದಲ್ಲಿ ಕೆ.ಎಂ.ಕೆ.ಮನೆ ಮಾತಾಗಿದ್ದಾರೆ..ಅವರು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದು ಜಿ.ಎನ್ ವೇಣುಗೊಪಾಲ್ ಅಭಿಪ್ರಾಯ ಪಟ್ಟಿದ್ದಾರೆ.
ಇದೇ ಸಂಧರ್ಭದಲ್ಲಿ ಮುಖಂಡರಾದ ಮಂಜುನಾಥ ಚಾರಿ,ಡಾ.ವಜೀರ್ ಅಹಮ್ಮದ್ ಮಾತನಾಡಿದರು.
ಈ ಸಂದರ್ಭದಲ್ಲಿ ಕೆ.ಎಂ.ಕೆ ಪುತ್ರನಾದ ರಾಜಶೇಕರ್ ರೆಡ್ಡಿ,,ಲಕ್ಷ್ಮಣ್ ಲಚ್ಚಿ,,ಸಂತೇಕಲ್ಲಹಳ್ಳಿ ಮಹೇಶ್, ಮುನಿರಾಜು, ಕುಮಾರ್‌, ನರೇಂದ್ರ, ಸೇರಿದಂತೆ ಊರಿನ‌ ಗ್ರಾಮಸ್ಥರು ಉಪಸ್ಥಿತರಿದ್ದರು..

20/08/2021
ಚಿಂತಾಮಣಿ ತಾಲೂಕಿನ‌  ಅಕ್ಕಿಮಂಗಳ ಗ್ರಾಮದ ರೈತರ ಹಾಗೂ ಕಡು ಬಡವರ ಕಷ್ಟಗಳನ್ನು ಅಳಿಸಿದ ಸಮಾಜ‌ಸೇವಕ ಹಾಗೂ ಕೆ.ಎಂ.ಕೆ.ಟ್ರಸ್ಟ್‌ ಅಧ್ಯಕ್ಷ ಜಿ.ಎನ್...
20/08/2021

ಚಿಂತಾಮಣಿ ತಾಲೂಕಿನ‌ ಅಕ್ಕಿಮಂಗಳ ಗ್ರಾಮದ ರೈತರ ಹಾಗೂ ಕಡು ಬಡವರ ಕಷ್ಟಗಳನ್ನು ಅಳಿಸಿದ ಸಮಾಜ‌ಸೇವಕ ಹಾಗೂ ಕೆ.ಎಂ.ಕೆ.ಟ್ರಸ್ಟ್‌ ಅಧ್ಯಕ್ಷ ಜಿ.ಎನ್.ವೇಣುಗೊಪಾಲ್.
ಈ ಸಂಧರ್ಭದಲ್ಲಿ ಮುಖಂಡರಾದ ಕೆ.ಎಂ.ಕೆ ಪುತ್ರ ರಾಜಶೇಕರ್ ರೆಡ್ಡಿ,,ಮಂಜುನಾಥ ಚಾರಿ,,ಡಾ.ವಜೀರ್ ಅಹಮ್ಮದ್, ಲಕ್ಷ್ಮಣ್ ಲಚ್ಚಿ,,ಸಂತೇಕಲ್ಲಹಳ್ಳಿ ‌ಮಹೇಶ್,ಮುನಿರಾಜು ಊರಿನ‌ಗ್ರಾಮಸ್ಥರು ಹಿರಿಯರು ಕಿರಿಯರು ಮಹಿಳೆಯರು ಮಾತಾ ಭಾಗಿಣಿಯರು ಉಪಸ್ಥಿತರಿದ್ದರು.

ಕಷ್ಟಗಳಿಗೆ ಸ್ಪಂದಿಸುವುದೇ ಮಾನವನ ಸಹಜ ಗುಣವಾಗಬೇಕು.ಹಾಗಾದಾಗ ಮಾತ್ರ ಮಾನವನಾಗಿ ಹುಟ್ಟಿದ್ದಕ್ಕೆ ಸಾರ್ಥಕ.ಚಿಂತಾಮಣಿ ನಗರದ ಕೆ.ಎಂ.ಕೆ ಅವರ ನಿವಾಸ...
19/08/2021

ಕಷ್ಟಗಳಿಗೆ ಸ್ಪಂದಿಸುವುದೇ ಮಾನವನ ಸಹಜ ಗುಣವಾಗಬೇಕು.ಹಾಗಾದಾಗ ಮಾತ್ರ ಮಾನವನಾಗಿ ಹುಟ್ಟಿದ್ದಕ್ಕೆ ಸಾರ್ಥಕ.
ಚಿಂತಾಮಣಿ ನಗರದ ಕೆ.ಎಂ.ಕೆ ಅವರ ನಿವಾಸದಲ್ಲಿ ಕೆ.ಎಂ.ಕೆ ಟ್ರಸ್ಟ್‌ ವತಿಯಿಂದ ತಾಲೂಕಿನ‌ ಉಪ್ಪರಪೇಟೆ ಹ್ರಾಮ‌ಪಂಚಾಯ್ತಿ ವ್ಯಾಪ್ತಿಯ ಹಲವರಿಗೆ ಆರ್ಥಿಕ ಸಹಾಯವನ್ನು ನೀಡಿದರು.
ಈ ಸಂಧರ್ಭದಲ್ಲಿ ಕೆ.ಎಂ.ಕೆ ಪುತ್ರ ರಾಜಶೇಖರ ರೆಡ್ಡಿ ಮುಖಂಡರಾದ ಮಂಜುನಾಥಚಾರಿ,ಅಮಿಟಿಗಾನಹಳ್ಳಿ ಶ್ರೀನಿವಾಸ್ ರೆಡ್ಡಿ,ಸಂತೇಕಲ್ಲಹಳ್ಳಿ ಮಹೇಶ್,ಲಕ್ಷ್ಮಣ್ ರೆಡ್ಡಿ,ಬಾಡಿ ಬಿಲ್ಡರ್ ಶ್ರೀನಿವಾಸ್ ರಾಮಕೃಷ್ಣಪ್ಪ ಉಪಸ್ಥಿತರಿದ್ದರು

ಕೆ.ಎಂ.ಕೆ ಟ್ರಸ್ಟ್‌ ನ ಅಧ್ಯಕ್ಷರಾದ ಕೆ.ಎಂ.ಕೆ.ಜಿ.ಎನ್ ವೇಣುಗೊಪಾಲ್ ರವರಿಂದ.  ಚಿಂತಾಮಣಿ ತಾಲೂಕಿನ ನಗರದ ವಾರ್ಡ ನಂ-1,2ವೆಂಕಟಗಿರಿಕೋಟೆ ವಾರ್ಡ...
29/07/2021

ಕೆ.ಎಂ.ಕೆ ಟ್ರಸ್ಟ್‌ ನ ಅಧ್ಯಕ್ಷರಾದ ಕೆ.ಎಂ.ಕೆ.ಜಿ.ಎನ್ ವೇಣುಗೊಪಾಲ್ ರವರಿಂದ. ಚಿಂತಾಮಣಿ ತಾಲೂಕಿನ ನಗರದ ವಾರ್ಡ ನಂ-1,2ವೆಂಕಟಗಿರಿಕೋಟೆ ವಾರ್ಡಗಳಲ್ಲಿ. ಇಂದು ಗುರುವಾರ ವಾರ್ಡಿನ ಎಲ್ಲಾ ಜನತೆಗೆ ದಿನಸಿ ಕಿಟ್ ವಿತರಿಸಿದರು.
ಮುಂದಿನ ದಿನಗಳ ತಾಲೂಕಿನ ಎಲ್ಲಾ ಬಡಜನತೆಗೆ ಕೆ.ಎಂ.ಕೆ ಟ್ರಸ್ಟ್‌ ವತಿಯಿಂದ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಟೈಲರಿಂಗ್ ಹಾಗೂ ಬ್ಯೂಟಿಷಿಯನ್ ಉದ್ಯೋಗ, ಕಲ್ಪಿಸುವುದು. ಬಡಜನತೆಯ ಎಲ್ಲಾ ಕುಟುಂಬದ ವರ್ಗದವರಿಗೆ ಉತ್ತಮ ಶಿಕ್ಷಣ,ಉದ್ಯೋಗ, ಉತ್ತಮ ಆರೋಗ್ಯವನ್ನು ಕಲ್ಪಿಸುವುದೇ ಕೆ.ಎಂ.ಕೆ ಟ್ರಸ್ಟ್‌ ನ‌ ಮುಖ್ಯ ಉದ್ದೇಶವಾಗಿದೆ...

ಇದೆ ಸಂಧರ್ಭದಲ್ಲಿ ಕೆ.ಎಂ.ಕೃಷ್ಣಾರೆಡ್ಡಿ ರವರ ಪುತ್ರಿಯಾದ ಶ್ರೀಮತಿ ವಾಣಿಕೃಷ್ಣಾರೆಡ್ಡಿ ,ಪುತ್ರನಾದ ರಾಜಶೇಕರ್,ಮುಖಂಡರಾದ ನಾಗರಾಜರೆಡ್ಡಿ,ಡಾll. ವಜೀರ್,ಸೇರಿದಂತೆ ಅನೇಕ ವಾರ್ಡಿನ ಜನತೆ ಹಾಗೂ ಕೆ.ಎಂ.ಕೆ ಟ್ರಸ್ಟ್‌ ನ‌ ಕಾರ್ಯಕರ್ತರು ಮತ್ತಿತರರು ಭಾಗಿಯಾಗಿದ್ದರು.

ಇಂತಿ
ಕೆ.ಎಂ.ಕೆ.ಜಿ.ಎನ್ ವೇಣುಗೊಪಾಲ್.
ಕೆ.ಎಂ.ಕೆ ಟ್ರಸ್ಟ್‌ ಅಧ್ಯಕ್ಷರು ಹಾಗೂ ಸಮಾಜ ಸೇವಕರು ಚಿಂತಾಮಣಿ ವಿಧಾನ ಸಭಾ ಕ್ಷೇತ್ರ.

ಹುಲಿಗಳು ಮತ್ತು ಅವುಗಳ ನೈಸರ್ಗಿಕ ಆವಾಸ ಸ್ಥಾನದ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ.ನಾವೆಲ್ಲರೂ ಇವುಗಳನ್ನು ಸಂರಕ್ಷಣೆ ಮಾಡೋಣ.ಕೆ.ಎಂ.ಕೆ ಜಿ...
29/07/2021

ಹುಲಿಗಳು ಮತ್ತು ಅವುಗಳ ನೈಸರ್ಗಿಕ ಆವಾಸ ಸ್ಥಾನದ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ.ನಾವೆಲ್ಲರೂ ಇವುಗಳನ್ನು ಸಂರಕ್ಷಣೆ ಮಾಡೋಣ.

ಕೆ.ಎಂ.ಕೆ ಜಿ.ಎನ್.ವೇಣುಗೊಪಾಲ್
ಕೆ.ಎಂ.ಕೆ.ಟ್ರಸ್ಟ್‌ ಅಧ್ಯಕ್ಷರು ಹಾಗೂ ಸಮಾಜ ಸೇವಕರು ಚಿಂತಾಮಣಿ ವಿಧಾನ ಸಭಾ ಕ್ಷೇತ್ರ.

Address

Chintamani

Website

Alerts

Be the first to know and let us send you an email when KMK Venu Gopal posts news and promotions. Your email address will not be used for any other purpose, and you can unsubscribe at any time.

Share