ನಮ್ಮ ವಾಟದಹೊಸಹಳ್ಳಿ

ನಮ್ಮ ವಾಟದಹೊಸಹಳ್ಳಿ Vatadadahosahalli village

ತುಂಬಾ ವರ್ಷಗಳ ನಂತರ ನಮ್ಮ ಊರಿನಲ್ಲಿ ಮೊಹರಂ ಹಬ್ಬವನ್ನು ಭಕ್ತಿ, ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲಾಯಿತು. ❤️🕌ಈ ಪವಿತ್ರ ಸಂದರ್ಭದಲ್ಲಿ ಊರ...
13/07/2026

ತುಂಬಾ ವರ್ಷಗಳ ನಂತರ ನಮ್ಮ ಊರಿನಲ್ಲಿ ಮೊಹರಂ ಹಬ್ಬವನ್ನು ಭಕ್ತಿ, ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲಾಯಿತು. ❤️🕌

ಈ ಪವಿತ್ರ ಸಂದರ್ಭದಲ್ಲಿ ಊರಿನ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಸಂಪ್ರದಾಯವನ್ನು ಗೌರವಿಸಿದರು. ಈ ಸಂಭ್ರಮದ ಕ್ಷಣಗಳು ಸದಾ ನಮ್ಮ ನೆನಪಿನಲ್ಲಿ ಉಳಿಯಲಿ.

"ಏಕತೆ, ಶಾಂತಿ ಮತ್ತು ಸಹೋದರತ್ವವೇ ನಮ್ಮ ನಿಜವಾದ ಶಕ್ತಿ."

30/04/2026

ಅವೈಜ್ಞಾನಿಕ ನೀರು ಹರಿಸುವ ಯೋಜನೆ ಕೈ ಬಿಡಲು ಆಗ್ರಹ
ರೈತರ ಹಿತ ಕಡೆಗಣಿಸಿದರೆ ಉಗ್ರ ಹೋರಾಟ ರೈತ ಮುಖಂಡ ಹರ್ಷವರ್ಧನ್ ರೆಡ್ಡಿ ಎಚ್ಚರಿಕೆ.
ಪತ್ರಿಕ ಸುದ್ದಿಗೋಷ್ಠಿಯಲ್ಲಿ ಮಧುಸೂದನ್ ರೆಡ್ಡಿ,ಅಮರ್ನಾಥ್ ರೆಡ್ಡಿ, ಕೋಡಿರ್ಲಪ್ಪ, ಬಾಬುರೆಡ್ಡಿ,ರಾಜು,ರಮಣರೆಡ್ಡಿ, ಶ್ರೀನಿವಾಸ್ ರೆಡ್ಡಿ,ಕೆಂಪು ರಂಗಪ್ಪ, ಬಂಡಪಲ್ಲಿ ಮೂರ್ತಿ, ಗಂಗಾರೆಡ್ಡಿ, ಶಶಿ, ನಾಗರಾಜು,ಹಾಗೂ ಎಕೆ ಆರ್ ಎಸ್, ಸಿಪಿಎಂ, ರಾಜ್ಯ ರೈತ ಸಂಘ, ವಿದ್ಯಾರ್ಥಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತಿರಿದ್ದರು.

ನಮ್ಮ ವಾಟದಹೊಸಹಳ್ಳಿ

🇮🇳 ರಕ್ತದಾನ — ಅತ್ಯಂತ ಮಹಾದಾನಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಚಿಕ್ಕಬಳ್ಳಾಪುರ ಇವರ ವತಿಯಿಂದವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ಹಾಗೂಪ್ರಾಥಮಿಕ ಆ...
30/01/2026

🇮🇳 ರಕ್ತದಾನ — ಅತ್ಯಂತ ಮಹಾದಾನ
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಚಿಕ್ಕಬಳ್ಳಾಪುರ ಇವರ ವತಿಯಿಂದ
ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ಹಾಗೂ
ಪ್ರಾಥಮಿಕ ಆರೋಗ್ಯ ಕೇಂದ್ರ, ವಾಟದಹೊಸಹಳ್ಳಿ
ಇವರ ಸಹಯೋಗದಲ್ಲಿ ಯಶಸ್ವಿಯಾಗಿ ಆಯೋಜಿಸಿದ ರಕ್ತದಾನ ಶಿಬಿರ.
🩸 “ರಕ್ತದಾನ ಮಾಡಿ, ಪ್ರಾಣವನ್ನು ಉಳಿಸಿ.”
ನಾವು ಮಾಡಿದ ಸಣ್ಣ ಸಹಾಯವೂ ಯಾರಿಗೋ ಹೊಸ ಜೀವದ ಆಶೆಯನ್ನು ನೀಡುತ್ತದೆ.

17/12/2025

“ನಮ್ಮ ವಾಟದಹೊಸಹಳ್ಳಿ ರೋಡ್‌ಗಳನ್ನು ನೋಡಿದರೆ, ಕ್ಷಣಮಾತ್ರಕ್ಕೆ ಕೇರಳ ರಾಜ್ಯದಲ್ಲೇ ಇದ್ದೇವೆ ಅನ್ನಿಸುವಷ್ಟು ಹಸಿರು, ಸೌಂದರ್ಯ ಮತ್ತು ಶಾಂತಿ ತುಂಬಿದೆ.” 🌿🛣️

13/12/2025

“ಹಸಿರು ಹೊಲಗಳು ಮತ್ತು ಮೌನ ಪರ್ವತಗಳ ಮಧ್ಯೆ, ರಂಗಸ್ಥಲ ಸ್ವಾಮಿ ಗಂಭೀರವಾಗಿ ನಿಂತು — ನಂಬಿಕೆ, ಶಾಂತಿ ಮತ್ತು ದಿವ್ಯ ಕೃಪೆಯ ಶಾಶ್ವತ ಪ್ರತೀಕವಾಗಿದ್ದಾನೆ.”

11/12/2025

✨ ಚಿಮುಕಲಹಳ್ಳಿ – ಕೆರೆಯ ತೀರದಲ್ಲಿ ಗರ್ವವಾಗಿ ನಿಂತಿರುವ ನಮ್ಮ ನಿಜವಾದ ಸ್ವರ್ಗ.
ನೋಡುತ್ತಿದ್ದಂತೆ ಮನಸ್ಸಿಗೆ ಹೊಸ ಜೋಶ್‌ ಬರೋ ಜಾಗ!

🏞️ ಬೆಟ್ಟ-ಗುಡ್ಡಗಳ ಮಧ್ಯೆ ಮುದ್ದಾಗಿ ಹೊಕ್ಕಿರುವ
ಪ್ರಕೃತಿಯೊಡನೆ ಬೆರೆತು ಬದುಕುವ ಜನರ ನೆಲ, ನೆಮ್ಮದಿ ತುಂಬಿರುವ ಹಳ್ಳಿ.

💧 ಕೆರೆಯ ತಂಗಾಳಿಯೊಂದು ತಾಕಿದರೆ ಸಾಕು…
ಈ ಹಳ್ಳಿಯ ಸೌಂದರ್ಯ ಮನಸ್ಸನ್ನೇ ಕದ್ದೊಯ್ತು ಅನಿಸುವಷ್ಟು ಮಾಯಾ.

🌄 ಬೆಳಗಿನ ಜಾವ ಚಿಮುಕಲಹಳ್ಳಿಯಲ್ಲಿ ಹೆಜ್ಜೆ ಹಾಕಿದ್ರೆ…
ಮಂಜು, ಗಾಳಿ, ಸೂರ್ಯ — ಎಲ್ಲವೂ ಸೇರಿ ಸ್ವರ್ಗದ ಚಿತ್ರವನ್ನೇ ಬರೆಯುತ್ತವೆ.

🍃 “ನಮ್ಮ ಚಿಮುಕಲಹಳ್ಳಿ” — ಹಸಿರಿನ ಮನೆ, ನೆನಪುಗಳ ಬೀದಿ, ಮನದ ನೆಮ್ಮದಿಯ ತಾಣ.

❤️ ಎಷ್ಟೇ ದೂರ ಹೋದರೂ...ಮಣ್ಣಿನ ವಾಸನೆ, ಮನದ ಮಡಿಲಲ್ಲಿ ಸದಾ ಉಳಿದುಕೊಳ್ಳುತ್ತೆ.

10/12/2025

Next video coming soon from Chikukalahalli 🌤️👍💕

08/12/2025

ಮಣ್ಣು ಮಡಿಲಲ್ಲಿ ಮುದ್ದಾಗಿ ಬೆಳೆದ ನನ್ನ ಹೃದಯದ ಮನೆ
ಪ್ರಕೃತಿಯ ಶಾಂತಿ, ಜನರ ಸ್ನೇಹಾಭಿಮಾನದ ಗೃಹ
ನಮ್ಮ ವಾಟದಹೊಸಹಳ್ಳಿ.

04/12/2025

Sun set

04/12/2025

Address

Vatadadahosahalli
Gauribidanur
561228

Website

Alerts

Be the first to know and let us send you an email when ನಮ್ಮ ವಾಟದಹೊಸಹಳ್ಳಿ posts news and promotions. Your email address will not be used for any other purpose, and you can unsubscribe at any time.

Shortcuts

Share

Category