Praveen AG Vlogs

Praveen AG Vlogs I’m a Kannada travel vlogger, sharing clear and reliable info on Indian Railways 🚆, Buses 🚌, and must-visit tourist spots.
(1)

ಪಾಲಕ್ಕಾಡ್ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ರೈಲ್ವೆ ಪ್ರದೇಶವನ್ನು ನೈಋತ್ಯ ರೈಲ್ವೆ ವಲಯದ (SWR) ಮೈಸೂರು ವಿಭಾಗಕ್ಕೆ ಸೇರ...
22/08/2026

ಪಾಲಕ್ಕಾಡ್ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ರೈಲ್ವೆ ಪ್ರದೇಶವನ್ನು ನೈಋತ್ಯ ರೈಲ್ವೆ ವಲಯದ (SWR) ಮೈಸೂರು ವಿಭಾಗಕ್ಕೆ ಸೇರಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.

ಉಳ್ಳಾಲವರೆಗಿನ ಮಂಗಳೂರು ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ವರ್ಗಾಯಿಸಲು ನಿರ್ಧರಿಸಲಾಗಿದೆ. ನೈಋತ್ಯ ರೈಲ್ವೆ ವಲಯ ಮತ್ತು ದಕ್ಷಿಣ ರೈಲ್ವೆ ವಲಯದ ನಡುವಿನ ಇಂಟರ್ಚೇಂಜ್ ಪಾಯಿಂಟ್‌ಗಳು ಪಡೀಲ್‌ನಿಂದ ಉಳ್ಳಾಲಕ್ಕೆ ಬದಲಾಗುತ್ತವೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ತೋಕೂರು ನಿಲ್ದಾಣವು ಕೊಂಕಣ ರೈಲ್ವೆ (KRCL) ನ ಭಾಗವಾಗಿಯೇ ಉಳಿಯುತ್ತದೆ. ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ವಿನಿಮಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಕೊಂಕಣ ರೈಲ್ವೆ ಮತ್ತು ದಕ್ಷಿಣ ವಲಯದ ನಡುವಿನ ವಿಭಾಗೀಯ/ ವಲಯ ಗಡಿಗಳು ಕೊಂಕಣ ರೈಲ್ವೆ ಮತ್ತು ನೈರುತ್ಯ ರೈಲ್ವೆ ನಡುವಿನ ವಿಭಾಗೀಯ/ವಲಯ ಗಡಿಗಳಾಗುತ್ತವೆ.

20/08/2026

16577 ಯಶವಂತಪುರ ಬೀದರ್ ವೀಕ್ಲಿ ಎಕ್ಸಪ್ರೆಸ್(ಪ್ರತಿ ಶನಿವಾರ)
Yesvantpur - Bidar Weekly Express

ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಗುಜರಾತ್ ಹಾಗೂ ರಾಜಸ್ಥಾನಕ್ಕೆ ಹೋಗುವ ರೈಲುಗಳ ನಿಲುಗಡೆ.
19/08/2026

ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಗುಜರಾತ್ ಹಾಗೂ ರಾಜಸ್ಥಾನಕ್ಕೆ ಹೋಗುವ ರೈಲುಗಳ ನಿಲುಗಡೆ.

ಬೆಳಗಾವಿ - ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ
19/08/2026

ಬೆಳಗಾವಿ - ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ

13/08/2026

ಬೆಂಗಳೂರಿನಿಂದ ಮಂತ್ರಾಲಯಕ್ಕೆ Weekend ನಲ್ಲಿ ಹೋಗಿ ಬರಲು ಇದು ಬೆಸ್ಟ್ ರೈಲು

This is the best train to travel from Bengaluru to Mantralaya on weekends.

11/08/2026

Train Crossing Ghataprabha River Dhupdal Dam | ಘಟಪ್ರಭಾ ನದಿಯ ದೂಪದಾಳ ಡ್ಯಾಮ್ ದಾಟುತ್ತಿರುವ ರೈಲು 👌🏻

10/08/2026

20703 ಕಾಚೇಗುಡ ಯಶವಂತಪುರ ವಂದೇ ಭಾರತ್ ಎಕ್ಸಪ್ರೆಸ್ ರೈಲು.

20703 Kacheguda Yeshwantpur Vande Bharat Express train

10/08/2026

ಕುಣಿಗಲ್ ರೈಲು ನಿಲ್ದಾಣ | Kunigal Railway Station

10/08/2026

20653 ಬೆಂಗಳೂರು ಬೆಳಗಾವಿ ಸೂಪರ್ ಫಾಸ್ಚ್ ಎಕ್ಸಪ್ರೆಸ್ ರೈಲು ಖಾನಾಪುರ ನಿಲ್ದಾಣವನ್ನು ದಾಟಿ ಹೋಗುತ್ತಿರುವ ಸುಂದರ ದೃಶ್ಯ.

A beautiful view of the 20653 Bengaluru Belagavi Superfast Express train passing Khanapura station.

09/08/2026

ಬೆಳಗಾವಿ to ಮಂಗಳೂರು ಹಾಗೂ ಕೇರಳ ರೈಲು
ರೈಲು ಸಂಖ್ಯೆ - 11097 ಪೂರ್ಣಾ ಎಕ್ಸಪ್ರೆಸ್ Poorna Express
Belagavi to Mangaluru and Kerala Express Train

Address

Ghataprabha

Website

Alerts

Be the first to know and let us send you an email when Praveen AG Vlogs posts news and promotions. Your email address will not be used for any other purpose, and you can unsubscribe at any time.

Shortcuts

Share