praksh*th

praksh*th Contact information, map and directions, contact form, opening hours, services, ratings, photos, videos and announcements from praksh*th, Photographer, Mallar village, Kaup.

When the clouds part above the temple, it feels as if a divine portal has opened in the heavens. ✨☁️🕉️🙏A breathtaking mo...
15/08/2026

When the clouds part above the temple, it feels as if a divine portal has opened in the heavens. ✨☁️🕉️🙏

A breathtaking moment where the beauty of nature meets the presence of the divine. 🛕💫

Some moments aren’t captured… they are blessed. ❤️🙏

ಮಧ್ಯಾಹ್ನದಲ್ಲೇ ಉಡುಪಿಯಲ್ಲಿ ಪ್ರತ್ಯಕ್ಷನಾದ ಹುಲಿರಾಯ! 🐅👑ನೀವೂ ಇದನ್ನು ನೋಡಿದ್ದೀರಾ? ಕಾಮೆಂಟ್‌ನಲ್ಲಿ ತಿಳಿಸಿ! 👇
25/07/2026

ಮಧ್ಯಾಹ್ನದಲ್ಲೇ ಉಡುಪಿಯಲ್ಲಿ ಪ್ರತ್ಯಕ್ಷನಾದ ಹುಲಿರಾಯ! 🐅👑
ನೀವೂ ಇದನ್ನು ನೋಡಿದ್ದೀರಾ?
ಕಾಮೆಂಟ್‌ನಲ್ಲಿ ತಿಳಿಸಿ! 👇

31/05/2026

ಪಂಚ ಸ್ವರ ಸಂಗಮ🎶🎼
ಪವಿತ್ರ ಅಧಿಕ ಜ್ಯೇಷ್ಠ ಮಾಸ ಪ್ರಯುಕ್ತ, ಕಾಪು ಶ್ರೀ ವೆಂಕಟರಮಣ ದೇವರ ಸನ್ನಿಧಿಯಲ್ಲಿ, 30 ಮೇ 2026 ಶನಿವಾರದಂದು ಸಂಜೆ ಶ್ರೀ ದೇವಳದಲ್ಲಿ ....
"ಪಂಚ ಸ್ವರ ಸಂಗಮ"(ಐದು ಪ್ರಸಿದ್ದ ಸಂಗೀತ ಬಾಲಪ್ರತಿಭೆಗಳು ಹಾಗೂ ತಂಡದಿಂದ ವಿಶೇಷ ಭಜನಾಮೃತ ಕಾರ್ಯಕ್ರಮ) ಹಾಗೂ ತದನಂತರ ಶ್ರೀ ದೇವರಿಗೆ ಹೂವಿನ ಪೂಜೆ, ಮುಖ್ಯಪ್ರಾಣ ದೇವರಿಗೆ ರಂಗಪೂಜೆ ಸೇವೆಯು, ಶ್ರೀಮತಿ ಸುಲತಾ ಹರಿ ಭಟ್ ಕಾಪು ಮತ್ತು ಮಕ್ಕಳ ವತಿಯಿಂದ ಸೇವಾರ್ಥವಾಗಿ ಜರಗಿತು.🙏

ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು.🛕ಮಲ್ಲಿಗೆ ಹೂವಿನ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಶ್ರೀ ಮಾರಿಯಮ್ಮ ದೇವಿಯ ಇಂದಿನ ಮಧ್ಯಾಹ್ನದ ದಿವ್ಯ ದರ...
19/05/2026

ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ, ಕಾಪು.🛕
ಮಲ್ಲಿಗೆ ಹೂವಿನ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಶ್ರೀ ಮಾರಿಯಮ್ಮ ದೇವಿಯ ಇಂದಿನ ಮಧ್ಯಾಹ್ನದ ದಿವ್ಯ ದರ್ಶನ.
#2026

Address

Mallar Village
Kaup
574106

Website

Alerts

Be the first to know and let us send you an email when praksh*th posts news and promotions. Your email address will not be used for any other purpose, and you can unsubscribe at any time.

Contact The Business

Send a message to praksh*th:

Shortcuts

Share

Category