Loki6238 Vlogs

Loki6238 Vlogs Loki6238 Vlogs please Like My Page and Support

06/03/2026








ಎಣ್ಣೆ ಕವರ್, ಹಾಲಿನ ಕವರ್, ದಿನಸಿ ಕವರ್, ಶಾಂಪೂ, ಸಾಬೂನು, ಮ್ಯಾಗಿ, ಕುರುಕಲು ತಿಂಡಿ ಪ್ಲಾಸ್ಟಿಕ್ ಕವರ್ಗಳಂತಹ 1 ರಿಂದ 100 ಪ್ಲಾಸ್ಟಿಕ್ ಕವರ್...
04/09/2023

ಎಣ್ಣೆ ಕವರ್, ಹಾಲಿನ ಕವರ್, ದಿನಸಿ ಕವರ್, ಶಾಂಪೂ, ಸಾಬೂನು, ಮ್ಯಾಗಿ, ಕುರುಕಲು ತಿಂಡಿ ಪ್ಲಾಸ್ಟಿಕ್ ಕವರ್ಗಳಂತಹ 1 ರಿಂದ 100 ಪ್ಲಾಸ್ಟಿಕ್ ಕವರ್ ಗಳನ್ನು ಪ್ರತಿದಿನ ಬಳಸಲಾಗುತ್ತದೆ. ಚಿತ್ರದಲ್ಲಿ ತೋರಿಸಿರುವಂತೆ ಪ್ಲಾಸ್ಟಿಕ್ ಬಾಟಲ್ ಗಳಿಗೆ ಈ ಪ್ಲಾಸ್ಟಿಕ್ ಕವರ್ಗಳನ್ನು ತುಂಬಲು ನಮ್ಮ ಸ್ನೇಹಿತರು ಸಾಮಾಜಿಕ ಜಾಲ ಜಾಲತಾಣದಲ್ಲಿ ಸಲಹೆ ನೀಡಿದ್ದರು ನನಗೂ ಕೂಡ ಸೂಕ್ತ ಎನಿಸಿತು ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ. ವಾರಕ್ಕೊಮ್ಮೆ ಬಾಟಲಿಯನ್ನು ತುಂಬಿಸಿ ಮತ್ತು ಸರಿಯಾದ ಮುಚ್ಚಳದೊಂದಿಗೆ ಕಸದ ಬುಟ್ಟಿಗೆ ಎಸೆಯಿರಿ. ಹೀಗೆ ಮಾಡುವುದರಿಂದ ಅಲ್ಲಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸವನ್ನು ಪ್ರಾಣಿಗಳು ತಿನ್ನುವುದಿಲ್ಲ. ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಬಾಟಲಿಗಳನ್ನು ಈ ರೀತಿಯಾಗಿ ವಿಲೇವಾರಿ ಮಾಡುವುದರಿಂದ ಕಸ ಸಂಗ್ರಹಿಸಲು ಅನುಕೂಲವಾಗುತ್ತದೆ. ಪ್ರತಿ ಮನೆಯವರು ಈ ಕ್ರಮವನ್ನು ಅನುಸರಿಸಿದರೆ ಪರಿಸರ ಕಲುಷಿತವಾಗಿ ಹೋಗುವುದನ್ನು ಕಮ್ಮಿ ಮಾಡಬಹುದು...
-Loki

ಚಂದ್ರಯಾನ 3 ಲ್ಯಾಂಡ್ ನಂತರ ಭೂಮಿಯು ಚಂದ್ರನಿಂದ ಹೇಗೆ ಕಾಣುತ್ತದೆ♥️♥️♥️
02/09/2023

ಚಂದ್ರಯಾನ 3 ಲ್ಯಾಂಡ್ ನಂತರ ಭೂಮಿಯು ಚಂದ್ರನಿಂದ ಹೇಗೆ ಕಾಣುತ್ತದೆ♥️♥️♥️

❤️❤️❤️
26/07/2023

❤️❤️❤️

18/01/2023

ನೇಪಾಳದಲ್ಲಿ ಭಾನುವಾರ ಯೇತಿ ಏರ್‌ಲೈನ್ಸ್ ವಿಮಾನ ಪತನಗೊಂಡಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 72 ಜನರು ಸಾವನ್ನಪ್ಪಿದ್ದರು. ವಿಮಾನ ಲ್ಯಾಂಡಿಂಗ್ ವೇಳೆ ಗಾಜಿಪುರದ ಸೋನು ಜೈಸ್ವಾಲ್ ತನ್ನ ಸ್ನೇಹಿತರಿಗೆ ಫೇಸ್ ಬುಕ್ ನಲ್ಲಿ ವಿಮಾನ ಲ್ಯಾಂಡಿಂಗ್ ನ ಲೈವ್ ವಿಡಿಯೋ ತೋರಿಸುತ್ತಿದ್ದ. ಅದರ ವಿಡಿಯೋ ಈಗ ವೈರಲ್ ಆಗಿದೆ.

16/01/2023

😱😱😱

06/01/2023

ಐಕಿಯಾ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಬಂದ ವ್ಯಕ್ತಿಗೆ ಹೃದಯಘಾತ: ದೇವರಂತೆ ಪ್ರಾಣ ಕಾಪಾಡಿದ ವೈದ್ಯ
ವೈದ್ಯೋ ನಾರಾಯಣೋ ಹರಿ , ವೈದ್ಯರು ಆಪದ್ಭಾಂದವರು ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಐಕಿಯಾ ಶಾಪಿಂಗ್ ಕ್ಲಾಪೆಕ್ಸ್ ನಲ್ಲಿ ನಿನ್ನೆ ನಡೆದ ಘಟನೆ ಇದಕ್ಕೆ ಸಾಕ್ಷಿಯಾಗಿದೆ.
ನಾಗಸಂದ್ರ ಬಳಿಯ ಐಕಿಯಾ ಶಾಪಿಂಗ್ ಕಾಂಪ್ಲೆಕ್ಸ್‌ಗೆ ಬಂದ ವ್ಯಕ್ತಿಯೊಬ್ಬರಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಯಿತು. ಈ ವೇಳೆ ಅಲ್ಲೇ ಇದ್ದ ವೈದ್ಯರು CPR ಮಾಡಿದರು. 10 ನಿಮಿಷಗಳ CPR ನಿಂದ ವ್ಯಕ್ತಿಯ ಪ್ರಾಣ ಉಳಿಯಿತು. ವೈದ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದ್ದು ಈ ವಿಡಿಯೊ ವೈರಲ್ ಆಗಿದೆ.

24/12/2022

ನಿಮ್ಮ ಮನೆಯ ಒಳಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಮಕ್ಕಳು ಮಲಗುವ ಕೋಣೆ ಮತ್ತು ಹಾಸಿಗೆಯ ಕೇಳಭಾಗವನ್ನು ನೋಡಿಕೊಳ್ಳುವುದು ಒಳ್ಳೆಯದು.😥😥

11/12/2022

Today Chennai wether 😱😱😱

Address

Kolar

Website

Alerts

Be the first to know and let us send you an email when Loki6238 Vlogs posts news and promotions. Your email address will not be used for any other purpose, and you can unsubscribe at any time.

Contact The Business

Send a message to Loki6238 Vlogs:

Share