ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ

  • Home
  • India
  • Koppal
  • ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ

ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ Contact information, map and directions, contact form, opening hours, services, ratings, photos, videos and announcements from ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ, Photography Videography, Koppal.
(2)

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ 💐ಶ್ರೀ ಹುಲಿಗೆಮ್ಮ ದೇವಿ💐, ಹುಲಿಗಿ ಗ್ರಾಮದ ದೇವತೆಯಾಗಿದ್ದು, ಅವಳ ಹೆಸರಿನಿಂದ ಗ್ರಾಮದ ಹೆಸರು ಬಂದಿದೆ. ಅವಳು ರೇಣುಕಾ ಯೆಲ್ಲಮ್ಮ ದೇವಿಯ ಅವತಾರವೆಂದು ನಂಬಲಾಗಿದೆ ಮತ್ತು ಅವಳ ದೇವಸ್ಥಾನವು ಸುಮಾರು ಎಂಟು ನೂರು ವರ್ಷಗಳಷ್ಟು ಹಳೆಯದು.

ದಿನಾಂಕ 29-06-2026 ಸೋಮವಾರ ಕಾರ ಹುಣ್ಣಿಮೆ ಪ್ರಯುಕ್ತ ಶ್ರೀಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಹಾಗೂ ಸವದತ್ತಿಯ ಆದಿಶಕ್ತಿ ಶ್ರೀ ಯಲ್ಲಮ...
29/06/2026

ದಿನಾಂಕ 29-06-2026 ಸೋಮವಾರ ಕಾರ ಹುಣ್ಣಿಮೆ ಪ್ರಯುಕ್ತ ಶ್ರೀಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಹಾಗೂ ಸವದತ್ತಿಯ ಆದಿಶಕ್ತಿ ಶ್ರೀ ಯಲ್ಲಮ್ಮ ತಾಯಿಯವರ ದಿವ್ಯ ದರ್ಶನದ ವಿಶೇಷ ಪೂಜಾಲಂಕಾರ🙏🚩

ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ #ಶ್ರೀಕ್ಷೇತ್ರ_ಹುಲಿಗಿ #ಕೊಪ್ಪಳ

29/06/2026

🔱 ದರ್ಶನ ಸಂದೇಶ:
"ತನ್ನನ್ನು ನಂಬಿ ಬಂದ ಭಕ್ತರ ಕಷ್ಟಗಳನ್ನು ದೂರಮಾಡಿ, ಕೈಹಿಡಿದು ಕಾಯುವ ಕರುಣಾಮಯಿ ತಾಯಿ ಹುಲಿಗೆಮ್ಮ ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಮತ್ತು ಆಯುರಾರೋಗ್ಯವನ್ನು ಕರುಣಿಸಲಿ."🙏🚩
ಜಗನ್ಮಾತೆ ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ 💐🙏 #ಶ್ರೀಕ್ಷೇತ್ರ_ಹುಲಿಗಿ #ಕೊಪ್ಪಳ

ಇಂದಿನ ದಿನಾಂಕ 29-06-2026 | | ಸೋಮವಾರ | | 🚩🙏ಸವದತ್ತಿಯ ಶ್ರೀ ಮಾತೆ ಜಗದಂಬೆ ತಾಯಿ ಶ್ರೀ ಯಲ್ಲಮ್ಮ ದೇವಿಯ ಕಾರ ಹುಣ್ಣಿಮೆಯ ಪುಣ್ಯದ ದಿನದ ದಿ...
29/06/2026

ಇಂದಿನ ದಿನಾಂಕ 29-06-2026 | | ಸೋಮವಾರ | |
🚩🙏ಸವದತ್ತಿಯ ಶ್ರೀ ಮಾತೆ ಜಗದಂಬೆ ತಾಯಿ ಶ್ರೀ ಯಲ್ಲಮ್ಮ ದೇವಿಯ ಕಾರ ಹುಣ್ಣಿಮೆಯ ಪುಣ್ಯದ ದಿನದ ದಿವ್ಯ ದರ್ಶನದ ವಿಶೇಷ ಅಲಂಕಾರ 🚩🙏
#ಬೆಳಗಾವಿ

ಶ್ರೀ ವ್ಯಾಘ್ರಪುರಾಧೀಶ್ವರಿ  ಜಗನ್ಮಾತೆ ಶ್ರೀ ಹುಲಿಗೆಮ್ಮ ದೇವಿಯ ಕಾರ ಹುಣ್ಣಿಮೆಯ ಪ್ರಯುಕ್ತ ಇಂದಿನ 29-06-2026ರ ವಿಶೇಷ ಪೂಜಾ ಅಲಂಕಾರದ ದಿವ್ಯ...
29/06/2026

ಶ್ರೀ ವ್ಯಾಘ್ರಪುರಾಧೀಶ್ವರಿ ಜಗನ್ಮಾತೆ ಶ್ರೀ ಹುಲಿಗೆಮ್ಮ ದೇವಿಯ ಕಾರ ಹುಣ್ಣಿಮೆಯ ಪ್ರಯುಕ್ತ ಇಂದಿನ 29-06-2026ರ ವಿಶೇಷ ಪೂಜಾ ಅಲಂಕಾರದ ದಿವ್ಯ ದರ್ಶನದಿಂದ ಎಲ್ಲರಿಗೂ ಶುಭವಾಗಲಿ 💐🙏
#ಶ್ರೀಕ್ಷೇತ್ರ_ಹುಲಿಗಿ #ಕೊಪ್ಪಳ

29/06/2026

ಕಾರ ಹುಣ್ಣಿಮೆಯ ಪ್ರಯುಕ್ತ ಶ್ರೀ ಹುಲಿಗೆಮ್ಮ ದೇವಿಯ ದರ್ಶನಕ್ಕೆ ಕಾಯುತ್ತಿರುವ ಭಕ್ತರು 🙏💐

29/06/2026

ಕಾರ ಹುಣ್ಣಿಮೆಯ ಪ್ರಯುಕ್ತ ಜಗನ್ಮಾತೆ ಶ್ರೀ ಹುಲಿಗೆಮ್ಮ ದೇವಿಯ🙏🪷🌹ಇಂದಿನ (29-06-2026)ವಿಶೇಷ ಮಂಗಳಾರತಿ 🙏💐

ಕಾರ ಹುಣ್ಣಿಮೆಯ ಪ್ರಯುಕ್ತ ಹುಲಿಗಿಯ ಜಗನ್ಮಾತೆ 🌹🪷🙏ಶ್ರೀ ಹುಲಿಗೆಮ್ಮ ದೇವಿಯ🙏🪷🌹ಇಂದಿನ (29-06-2026) ವಿಶೇಷ ಪೂಜಾ ಅಲಂಕಾರ #ಶ್ರೀಕ್ಷೇತ್ರ_ಹುಲಿ...
29/06/2026

ಕಾರ ಹುಣ್ಣಿಮೆಯ ಪ್ರಯುಕ್ತ ಹುಲಿಗಿಯ ಜಗನ್ಮಾತೆ 🌹🪷🙏ಶ್ರೀ ಹುಲಿಗೆಮ್ಮ ದೇವಿಯ🙏🪷🌹ಇಂದಿನ (29-06-2026) ವಿಶೇಷ ಪೂಜಾ ಅಲಂಕಾರ
#ಶ್ರೀಕ್ಷೇತ್ರ_ಹುಲಿಗಿ #ಕೊಪ್ಪಳ #ಕರ್ನಾಟಕ

ಶ್ರೀ ವ್ಯಾಘ್ರಪುರಾಧೀಶ್ವರಿ ಶ್ರೀ ಹುಲಿಗೆಮ್ಮ ದೇವಿ 💐🙏ಓಂ ಶ್ರೀ ಹುಲಿಗೆಮ್ಮ ದೇವಿ ನಮೋ ನಮಃ 🙏💐   #ಶ್ರೀಕ್ಷೇತ್ರ_ಹುಲಿಗಿ
29/06/2026

ಶ್ರೀ ವ್ಯಾಘ್ರಪುರಾಧೀಶ್ವರಿ ಶ್ರೀ ಹುಲಿಗೆಮ್ಮ ದೇವಿ 💐🙏ಓಂ ಶ್ರೀ ಹುಲಿಗೆಮ್ಮ ದೇವಿ ನಮೋ ನಮಃ 🙏💐
#ಶ್ರೀಕ್ಷೇತ್ರ_ಹುಲಿಗಿ

ದಿನಾಂಕ:28.06.2026, ಭಾನುವಾರ | | ಶ್ರೀ ಕ್ಷೇತ್ರ ಹುಲಿಗಿಯ ಜಗನ್ಮಾತೆ ಶ್ರೀ ಹುಲಿಗೆಮ್ಮ ದೇವಿ ಹಾಗೂ ಶ್ರೀಕ್ಷೇತ್ರ ಸವದತ್ತಿಯ ಯಲ್ಲಮ್ಮನಗುಡ್ಡ...
28/06/2026

ದಿನಾಂಕ:28.06.2026, ಭಾನುವಾರ | |
ಶ್ರೀ ಕ್ಷೇತ್ರ ಹುಲಿಗಿಯ ಜಗನ್ಮಾತೆ ಶ್ರೀ ಹುಲಿಗೆಮ್ಮ ದೇವಿ ಹಾಗೂ ಶ್ರೀಕ್ಷೇತ್ರ ಸವದತ್ತಿಯ ಯಲ್ಲಮ್ಮನಗುಡ್ಡದ ಜಗನ್ಮಾತೆ ಶ್ರೀ ರೇಣುಕಾ ಯಲ್ಲಮ್ಮ ತಾಯಿ ಪೂಜಾ ಅಲಂಕಾರ ಉದೋ ಉದೋ ಯಲ್ಲಮ್ಮ🌼🙏🌼🙏 #ಕೊಪ್ಪಳ
#ಬೆಳಗಾವಿ #ಕರ್ನಾಟಕ

ದಿನಾಂಕ 28-06-2026 ||ಭಾನುವಾರ ||🚩🙏ಶ್ರೀ ಮಹಾತಾಯಿ ಮುದ್ದಮ್ಮ ಅಮ್ಮನವರ ಇಂದಿನ ದರ್ಶನದ ವಿಶೇಷ ಅಲಂಕಾರ 🚩🙏ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ 🙏...
28/06/2026

ದಿನಾಂಕ 28-06-2026 ||ಭಾನುವಾರ ||
🚩🙏ಶ್ರೀ ಮಹಾತಾಯಿ ಮುದ್ದಮ್ಮ ಅಮ್ಮನವರ ಇಂದಿನ ದರ್ಶನದ ವಿಶೇಷ ಅಲಂಕಾರ 🚩🙏ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ 🙏🚩

Address

Koppal
583234

Opening Hours

Monday 6am - 7pm
Tuesday 5am - 8pm
Wednesday 6am - 7pm
Thursday 6am - 7pm
Friday 5am - 8pm
Saturday 6am - 7pm
Sunday 6am - 7pm

Alerts

Be the first to know and let us send you an email when ಶ್ರೀ ಹುಲಿಗೆಮ್ಮದೇವಿ ಶ್ರೀಕ್ಷೇತ್ರ ಹುಲಿಗಿ posts news and promotions. Your email address will not be used for any other purpose, and you can unsubscribe at any time.

Share