Sparsha Studios

Sparsha Studios Contact information, map and directions, contact form, opening hours, services, ratings, photos, videos and announcements from Sparsha Studios, Photographer, Kunigal.

ಇದೇ ಅಕ್ಟೋಬರ್‌ 22 ರಂದು ಮಂಗಳವಾರ ಸ್ಪರ್ಶ ಸ್ಟುಡಿಯೋಸ್‌ ನಿರ್ಮಾಣದಯಶವಂತ್‌ ಹೆಚ್‌ ಪಿ ನಿರ್ದೇಶನದ ಕಿರು ಚಿತ್ರENLIGHT YourSelf
17/10/2024

ಇದೇ ಅಕ್ಟೋಬರ್‌ 22 ರಂದು ಮಂಗಳವಾರ ಸ್ಪರ್ಶ ಸ್ಟುಡಿಯೋಸ್‌ ನಿರ್ಮಾಣದ
ಯಶವಂತ್‌ ಹೆಚ್‌ ಪಿ ನಿರ್ದೇಶನದ ಕಿರು ಚಿತ್ರ
ENLIGHT YourSelf

ಚಕ್ರವರ್ತಿ ಕೇವಲ ಜನರ ಅನ್ನ-ಬಟ್ಟೆಗೆ ಮಾತ್ರ ಹೊಣೆಗಾರನಲ್ಲ. ಅವರ ರಕ್ಷಣೆಯ ಜವಾಬ್ದಾರಿ ಕೂಡ ಇರುತ್ತದೆ. ನಿಜ ಹೇಳುವುದಾದರೆ ಇದು ರಾಜಧರ್ಮ. ಅದೇ ...
14/08/2024

ಚಕ್ರವರ್ತಿ ಕೇವಲ ಜನರ ಅನ್ನ-ಬಟ್ಟೆಗೆ ಮಾತ್ರ ಹೊಣೆಗಾರನಲ್ಲ. ಅವರ ರಕ್ಷಣೆಯ ಜವಾಬ್ದಾರಿ ಕೂಡ ಇರುತ್ತದೆ. ನಿಜ ಹೇಳುವುದಾದರೆ ಇದು ರಾಜಧರ್ಮ. ಅದೇ ನನ್ನ ಧರ್ಮ ಕೂಡ.
- ದೇವಾನಾಂಪ್ರಿಯ ಅಶೋಕ

14/04/2023

Video By Sparsha Studios

ಶ್ರೀ ನಟರಾಜ ನಾಟ್ಯಾಲಯ
ಪ್ರದರ್ಶನ ಕಲೆಗಳ ಕೇಂದ್ರ..
ತಿಪಟೂರು

ಭರತನಾಟ್ಯ ನೃತ್ಯ ತರಗತಿಗಳಿಗೆ
ಪ್ರವೇಶ ಆರಂಭ

ಭರತನಾಟ್ಯದೊಂದಿಗೆ ಜನಪದ ನೃತ್ಯ,ಸಮಕಾಲೀನ ನೃತ್ಯ, ಯಕ್ಷಗಾನ, ಕಳರಿ, ರಂಗ ಅಭಿನಯ ಮುಂತಾದ ಪೂರಕ ಪಠ್ಯಗಳ ಕಲಿಕೆ

1989 ರಿಂದ ಇಂದಿನವರೆಗೆ...
ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗು ತತ್ಸಮಾನ ವಿದ್ಯಾಲಯ ಗಳ ಪರೀಕ್ಷೆಗಳಲ್ಲಿ 100% ಫಲಿತಾಂಶ

ಎಲ್ಲ ವಯೋಮಾನದ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ

33ನೇ ವರ್ಷದ ತರಗತಿಗಳಿಗೆ
ಪ್ರವೇಶಕ್ಕಾಗಿ ಸಂಪರ್ಕಿಸಿ

ವಿದುಷಿ ನಳಿನಾ ಉದಯಕುಮಾರ್
ವಿದುಷಿ ವಾಣಿ ಸತೀಶ್

8722137197
8073491110

20/01/2023

ಶ್ರೀ ನಟರಾಜ ನಾಟ್ಯಾಲಯ - ಚಿಕ್ಕನಾಯಕನಹಳ್ಳಿ
ನೃತ್ಯೋತ್ಸವ
ಭರತನಾಟ್ಯ ಜನಪದ ನೃತ್ಯ ಮತ್ತು ಸಮಕಾಲೀನ ಹೆಜ್ಜೆಗಳಗೆ ಗೆಜ್ಜೆ ಕಟ್ಟುವ ಸಂಭ್ರಮ
ಚಿಕ್ಕನಾಯಕನಹಳ್ಳಿ ಹಾಗು ತಿಪಟೂರು ಶಾಖೆಗಳ ಎಲ್ಲಾ ಹಿರಿ ಕಿರಿಯ ವಿದ್ಯಾರ್ಥಿಗಳಿಂದ
ದಿನಾಂಕ : ಶನಿವಾರ 21 ಜನವರಿ 2023
ಸ್ಥಳ : ತೀನಂಶ್ರೀ ಭವನ, ಚಿ.ನಾ.ಹಳ್ಳಿ ಸಮಯ : ಸಂಜೆ 6 ಗಂಟೆಗೆ
: ನಿಮಗೆ ಪ್ರೀತಿಯ ಸ್ವಾಗತ :
ಹೆಚ್ಚಿನ ವಿವರಗಳಿಗೆ : 8722137197








ಶ್ರೀ ನಟರಾಜ ನೃತ್ಯಶಾಲೆ  ಗುಬ್ಬಿಯಲ್ಲಿ ಆಯೋಜಿದ್ದ ನೃತ್ಯೋತ್ಸವದಲ್ಲಿ ಸ್ಪರ್ಶ ಸ್ಟುಡಿಯೋಸ್ ತೆಗೆದ ಚಿತ್ರಪಟಗಳು....
16/01/2023

ಶ್ರೀ ನಟರಾಜ ನೃತ್ಯಶಾಲೆ ಗುಬ್ಬಿಯಲ್ಲಿ ಆಯೋಜಿದ್ದ ನೃತ್ಯೋತ್ಸವದಲ್ಲಿ ಸ್ಪರ್ಶ ಸ್ಟುಡಿಯೋಸ್ ತೆಗೆದ ಚಿತ್ರಪಟಗಳು....








ಹಾಸ್ಯ ಪ್ರಜ್ಞೆ ಇರುವ ಕಲಾವಿದರಿಗೆ ವಿಶೇಷ ಆದ್ಯತೆ....ಆಸಕ್ತಿ ಇರುವ ಕಲಾವಿದರ ಗಮನಕ್ಕೆ.
26/08/2022

ಹಾಸ್ಯ ಪ್ರಜ್ಞೆ ಇರುವ ಕಲಾವಿದರಿಗೆ ವಿಶೇಷ ಆದ್ಯತೆ....
ಆಸಕ್ತಿ ಇರುವ ಕಲಾವಿದರ ಗಮನಕ್ಕೆ.

Address

Kunigal
572130

Telephone

+919844080983

Website

Alerts

Be the first to know and let us send you an email when Sparsha Studios posts news and promotions. Your email address will not be used for any other purpose, and you can unsubscribe at any time.

Contact The Business

Send a message to Sparsha Studios:

Share

Category