A Manjanna abhimanigalu karnataka

A Manjanna abhimanigalu karnataka ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರು ಮಾಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರು..

16/09/2026

ಸಹಕಾರ ರತ್ನ ಅಚೋಕಣ್ಣ ಇದರಲ್ಲಿ ನಿಮಗೆ
ಎಷ್ಟು ಕಮೀಷನ್ ಸಿಕ್ಕಿದೆ...?
ಮಾಗಡಿ ತಾಲ್ಲೂಕಿನ ಎಲ್ಲಾ vssn ಗಳ ಪರಿಸ್ಥಿತಿ ಇದೆ...

ಟ್ರೆಂಡಿಂಗ್ 80's ವಿಂಟೇಜ್ ಲುಕ್ ನಲ್ಲಿ ನಮ್ಮ ಮಂಜಣ್ಣ...
09/09/2026

ಟ್ರೆಂಡಿಂಗ್ 80's ವಿಂಟೇಜ್ ಲುಕ್ ನಲ್ಲಿ ನಮ್ಮ ಮಂಜಣ್ಣ...

08/09/2026

ಮಾಗಡಿ, ಚನ್ನಪಟ್ಟಣ ಅಷ್ಟೇ ಅಲ್ಲ ರಾಮನಗರ ದಲ್ಲೂ2028 ಕ್ಕೆ ನಾವು ಗೆಲ್ಲವು ಸಾಧಿಸುತ್ತೇವೆ 💪

01/09/2026

ನಿಮ್ಮ ಭಾಷೆ, ದರ್ಪ, ದಬ್ಬಾಳಿಕೆಗಳಿಗೆ 2028 ಕ್ಕೆ ಮಾಗಡಿ ಜನರೆ ತಕ್ಕ ಉತ್ತರ ಕೊಡುತ್ತಾರೆ "ದೀಪ ಹಾರುವ ಮುಂಚೆ ಜೋರಾಗಿ ಉರಿಯುವುದು ಸಹಜ"...

21/08/2026

ಸೂರ್ಯ ಹುಟ್ಟೋದು ಎಷ್ಟು ಸತ್ಯನೋ? ಸಚಿವ ಬಾಲಕೃಷ್ಣ ಸೋಲುದು ಅಷ್ಟೇ ಸತ್ಯ!



A Manjunath Nikhil Gowda Vinod AN Gowda Dr.C.N Manjunath HG Thammanna Gowda Abhimanigalu H D Kumaraswamy R Ashoka HC Balakrishna DK Shivakumar Janata Dal Secular Dr. Ashwath Narayan Bharatiya Janata Party (BJP) ಎ. ಮಂಜುನಾಥ್ ಅಭಿಮಾನಿಗಳು ಸೈನ್ಯ ಮಾಗಡಿ

ಮಾಗಡಿ ತಾಲ್ಲೂಕು ಪಿ.ಸಿ ಪಾಳ್ಯ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನಮ್ಮ ನಾಯಕರಾದ ಶ್ರೀ ಎ.ಮಂಜಣ್ಣ ರವರ ಅಭಿಮಾನಿಯಾದ ಶ್ರೀ ಶಿವು ರ...
16/08/2026

ಮಾಗಡಿ ತಾಲ್ಲೂಕು ಪಿ.ಸಿ ಪಾಳ್ಯ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ನಮ್ಮ ನಾಯಕರಾದ ಶ್ರೀ ಎ.ಮಂಜಣ್ಣ ರವರ ಅಭಿಮಾನಿಯಾದ ಶ್ರೀ ಶಿವು ರವರು ದೇವಸ್ಥಾನಕ್ಕೆ ಹೋಗಿ ಮರಳುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಅವರ ಆತ್ಮಕ್ಕೆ ಶಾಂತಿ ನೀಡಲಿ ಅವರ ಕುಟುಂಬಕ್ಕೆ ಈ ದುಃಖ ವನ್ನು ತಡೆಯುವ ಧೈರ್ಯವನ್ನು ನೀಡಲಿ ಎಂದು ಕೇಳಿಕೊಳ್ಳುತ್ತೇವೆ.

07/08/2026
13/07/2026

#ಬಿಡದಿ_ಟೌನ್_ಶಿಪ್_ವಿಚಾರ, ಸರ್ವೆ ಮಾಡಲು ಬಂದ ಅಧಿಕಾರಿಗಳಿಗೆ ಮಹಿಳೆಯರಿಂದ ಪೊರಕೆ ಸೇವೆ.
#ಮುಂದಿನ_ದಿನಗಳಲ್ಲಿ_ಶಾಸಕರಿಗೂ ಯಾವ ಸೇವೆ ನಡೆಯುತ್ತದೆ ಎಂದು ಕಾದು ನೋಡಬೇಕಾಗಿದೆ...

Address

Magadi

Alerts

Be the first to know and let us send you an email when A Manjanna abhimanigalu karnataka posts news and promotions. Your email address will not be used for any other purpose, and you can unsubscribe at any time.

Shortcuts

Share