Yaksha Madhava

  • Home
  • Yaksha Madhava

Yaksha Madhava Contact information, map and directions, contact form, opening hours, services, ratings, photos, videos and announcements from Yaksha Madhava, Photographer, .

04/08/2025

ಉಭಯ ಯುವ ಭಾಗವತರಿಂದ ಸುಂದರವಾದ ಪ್ರಸ್ತುತಿ…
ಏಕೆ ನಿರ್ದಯನಾದೆ ನೀನಿಂತು ಶ್ರೀನಿಧಿ…

ಭಾಗವತರಾಗಿ ಚಿನ್ಮಯ ಭಟ್ಟ್ ಕಲ್ಲಡ್ಕ ಹಾಗೂ ಭರತ್ ಶೆಟ್ಟಿ ಸಿದ್ದಕಟ್ಟೆ..

ಯಕ್ಷಭ್ರಾಮರಿ 2025..


ಜಾತೆಯ ಮಾತೆಯೊಡನೆ ಸಂವೇದಿಸುವೆ ತವ ಪರಿಣಯವ… ಅಂಬರೀಷಪ್ರಸಾದ್ ಸವಣೂರು
04/08/2025

ಜಾತೆಯ ಮಾತೆಯೊಡನೆ ಸಂವೇದಿಸುವೆ ತವ ಪರಿಣಯವ…

ಅಂಬರೀಷ
ಪ್ರಸಾದ್ ಸವಣೂರು


ಮುಮ್ಮೇಳದವರೊಂದಿಗೆ ತಾನೊಂದು ಪಾತ್ರವೆಂಬ ಭಾವದಿಂದ ಹಾಡುವ ಭಾಗವತರು… ರವಿಚಂದ್ರ ಕನ್ನಡಿಕಟ್ಟೆ
04/08/2025

ಮುಮ್ಮೇಳದವರೊಂದಿಗೆ ತಾನೊಂದು ಪಾತ್ರವೆಂಬ ಭಾವದಿಂದ ಹಾಡುವ ಭಾಗವತರು…

ರವಿಚಂದ್ರ ಕನ್ನಡಿಕಟ್ಟೆ


02/08/2025

ತವರಿನ ವ್ಯಾಮೋಹದಿ ಬಂಧಿತಳಾದ ಸತಿಯ ಚಡಪಡಿಕೆ.. ಪತಿಯಿಂದ ಅಪ್ಪಣೆ ಪಡೆದುಕೊಳ್ಳಲು ಹಪಹಪಿಸುವ ಸತಿ..

ನಿಲ್ಲದು ಮನವಲ್ಲಿ ಪೋಗದೆ…

ಭಾಗವತರಾಗಿ ಪೊಳಲಿ ದಿವಾಕರ ಆಚಾರ್ಯ, ಮದ್ದಳೆಯಲ್ಲಿ ಜಯಕರ ಪಂಡಿತ್.,
ದಾಕ್ಷಾಯಿಣಿಯಾಗಿ ಗುರುತೇಜ ಒಡಿಯೂರು, ಈಶನಾಗಿ ಮೋಹನ ಕುಮಾರ್ ಅಮ್ಮುಂಜೆ…

ಕಟೀಲು ಮೇಳ 3ರ ಪ್ರಸ್ತುತಿ..


Address


575001 TO 575030

Website

Alerts

Be the first to know and let us send you an email when Yaksha Madhava posts news and promotions. Your email address will not be used for any other purpose, and you can unsubscribe at any time.

  • Want your business to be the top-listed Photography Service?

Share