Sri rama Digital Studio Haikady

Sri rama Digital Studio Haikady wedding photography and hd video

ಸ್ಮಾರ್ಟ್ ಕ್ರೀಯೇಷನ್ ಎಜುಕೇಶನ್ ಮತ್ತು ಜ್ಞಾನವಾಹಿನಿ ಯುಟ್ಯೂಬ್ ಚಾನೆಲ್ ಅರ್ಪಿಸುವಮಹಾತ್ಮ ಗಾಂಧೀ ಜನ್ಮ ದಿನಾಚರಣೆಯ ಅಂಗವಾಗಿ *‘ಗಾಂಧೀ ಸ್ಮೃತಿ...
02/10/2021

ಸ್ಮಾರ್ಟ್ ಕ್ರೀಯೇಷನ್ ಎಜುಕೇಶನ್ ಮತ್ತು ಜ್ಞಾನವಾಹಿನಿ ಯುಟ್ಯೂಬ್ ಚಾನೆಲ್ ಅರ್ಪಿಸುವ
ಮಹಾತ್ಮ ಗಾಂಧೀ ಜನ್ಮ ದಿನಾಚರಣೆಯ ಅಂಗವಾಗಿ *‘ಗಾಂಧೀ ಸ್ಮೃತಿ’ * ಶೀರ್ಷಿಕೆ ಅಡಿಯಲ್ಲಿ ಗಾಂಧೀಜಿ ತತ್ವಗಳು ನಮ್ಮ ಮಕ್ಕಳಿಗೇಕೆ ಅವಶ್ಯಕ ಎನ್ನುವುದನ್ನು *ಗಾಂಧಿ ವಿಚಾರವಾದಿ ಶ್ರೀ ಓ.ಆರ್,ಪ್ರಕಾಶ್.* *ಕ್ಷೇತ್ರ ಶಿಕ್ಷಣಾಧಿಕಾರಿಗಳು ಬ್ರಹ್ಮಾವರ* ಇವರ ಮಾತಿನಲ್ಲಿ ನೋಡಬಹುದು. ಅದರ ಜೊತೆ *ಗಾಂಧೀ ಜಯಂತಿ ವಿಶೇಷವಾಗಿ* ‘ *ಒಂದು ಅಂಗನವಾಡಿಯ ಕಥೆ’* ಎನ್ನುವ ಶೀರ್ಷಿಕೆ ಅಡಿಯಲ್ಲಿ ಕುಂದಾಪುರ ತಾಲೂಕಿನ ಸಿದ್ದಾಪುರದ 107 ಮಕ್ಕಳನ್ನು ಹೊಂದಿರುವ ಅಂಗನವಾಡಿಯ ವೈಶಿಷ್ಟ್ಯವನ್ನು ನಿಮ್ಮ ಮುಂದಿಡಲು ಇಚ್ಚಿಸುತ್ತೇವೆ. ಮಕ್ಕಳನ್ನುಮತ್ತು ಅಲ್ಲಿನ ಜ್ಯೋತಿ ಟೀಚರ್ ಮತ್ತು ಸಹಾಯಕಿ ಬೇಬಿ ಇವರ ಕಾರ್ಯ ವನ್ನು ಹರಸಿ ಪ್ರೋತ್ಸಾಹಿಸಿ. ನಮ್ಮ ಚಿಕ್ಕ ಪ್ರಯತ್ನವನ್ನು ಕಡೆಗಣಿಸದೇ ನಿಮ್ಮೆಲ್ಲ ಗ್ರೂಪ್ಗಳಿಗೆ ಶೇರ್ ಮಾಡಿ ಹಾಗೆ ನಮ್ಮ ಎರೆಡೂ ಚಾನೆಲ್ ನ್ನು SubScribe ಮಾಡಿ.
1. https://youtu.be/xchA6befmpw
2. https://youtu.be/uzeyXfDp5dU

ಸ್ಮಾರ್ಟ್ ಕ್ರೀಯೇಷನ್ ಎಜುಕೇಶನ್ ಮತ್ತು ಜ್ಞಾನವಾಹಿನಿ ಯುಟ್ಯೂಬ್ ಚಾನೆಲ್ ಅರ್ಪಿಸುವಮಹಾತ್ಮ ಗಾಂಧೀ ಜನ್ಮ ದಿನಾಚರಣೆಯ ಅಂಗವಾಗಿ ‘ಗ...

Covid-19 ಹಿನ್ನೆಲೆಯಲ್ಲಿ ಶಾಲೆಗಳು ಎಂದಿನಂತೆ ನಡೆಯುತ್ತಿಲ್ಲ.ವಿದ್ಯಾರ್ಥಿಗಳು ಆನ್ಲೈನ್ ಪಾಠಗಳಲ್ಲೆ ಕಳೆದು ಹೋಗಿದ್ದಾರೆ..ಶಾಲೆಯಲ್ಲಿ ಸಂಭ್ರಮದ...
14/08/2021

Covid-19 ಹಿನ್ನೆಲೆಯಲ್ಲಿ ಶಾಲೆಗಳು ಎಂದಿನಂತೆ ನಡೆಯುತ್ತಿಲ್ಲ.ವಿದ್ಯಾರ್ಥಿಗಳು ಆನ್ಲೈನ್ ಪಾಠಗಳಲ್ಲೆ ಕಳೆದು ಹೋಗಿದ್ದಾರೆ..ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಬೇಕಿದ್ದ ರಾಷ್ಟ್ರೀಯ ಹಬ್ಬಗಳು ಮನೆಯಲ್ಲೇ ಆಚರಿಸುವಂತಾಗಿದೆ.ಅದರಲ್ಲೂ ಶೈಕ್ಷಣಿಕ ವರ್ಷದ ಮೊದಲ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಎಲ್ಲಕ್ಕಿಂತ ಭಿನ್ನ.. ವರ್ಷ ಎರಡಾಗುತ್ತಾ ಬಂತು..ಈ ಬಾರಿಯೂ ಸ್ವಾತಂತ್ರ್ಯ ದಿನಾಚರಣೆ ಮನೆಯಲ್ಲಿದ್ದೆ ಆಚರಿಸುವಂತಾಗಿದೆ..ಆದರೆ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಸರಳವಾಗಿ ಆಚರಿಸಲು ಸಾಧ್ಯವೇ? ಖಂಡಿತ ಇಲ್ಲ..ಅದಕ್ಕಾಗಿಯೇ ವಿದ್ಯಾರ್ಥಿಗಳಿಗೆ ಒಂದು ಸುವರ್ಣಾವಕಾಶ.
ಸ್ವಾತಂತ್ರ್ಯ ಸಂಭ್ರಮ-_75 ಮೂಲಕ ನಿಮ್ಮ ದೇಶಭಕ್ತಿಗೆ ನಮ್ಮದೊಂದು ವೇದಿಕೆ..ಈ ಬಾರಿಯ ಸ್ವಾತಂತ್ರ್ಯೋತ್ಸವ ಮನೆ ಮನಗಳಲ್ಲಿ ಬೆಳಗಲಿ ಎಂಬ ಆಶಯದೊಂದಿಗೆ
3 ವಿಭಾಗಗಳಲ್ಲಿ ಹಮ್ಮಿಕೊಂಡ ಸ್ವಾತಂತ್ರ್ಯ ಸಂಭ್ರಮಕ್ಕೆ ರಾಜ್ಯಾದ್ಯಂತ ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದ ನೇರಪ್ರಸಾರವನ್ನು ಆಗಸ್ಟ 15ರ ಬೆಳಗ್ಗೆ 10.ಗಂಟೆಯಿಂದ
ಜ್ಞಾನ ವಾಹಿನಿ ಯೂಟ್ಯೂಬ್ ಚಾನೆಲ್ *ನಲ್ಲಿ ಪ್ರಸಾರವಾಗಲಿದೆ..ಚಾನೆಲ್ *subscribe ಮಾಡುವ ಮೂಲಕ ಕಾರ್ಯಕ್ರಮ ವೀಕ್ಷಿಸಿ ..ಹಾರೈಸಿ..ಪ್ರೋತ್ಸಾಹಿಸಿ..
ಕಾರ್ಯಕ್ರಮ ವೀಕ್ಷಣೆಗೆ ಈ ಕೆಳಗಿನ ಯೂಟ್ಯೂಬ್ ಲಿಂಕ್ ಓಪನ್ ಮಾಡಿ..
https://youtu.be/w01jmTbneN4
ಬನ್ನಿ 75ರ ಸ್ವಾತಂತ್ರ್ಯ ಸಂಭ್ರಮಕ್ಕೆ ನಾವೆಲ್ಲರು ಸಾಕ್ಷಿಗಳಾಗೋಣ...
ಧನ್ಯವಾದಗಳೊಂದಿಗೆ
ಸ್ಮಾರ್ಟ್ ಕ್ರಿಯೇಶನ್ ಬಳಗ

ಕರಾವಳಿಯ ಗಾನ ಕೋಗಿಲೆ ಶ್ರೀ ರಾಘವೇಂದ್ರ ಆಚಾರ್ಯರ  ಗಾನಕ್ಕೆ ಮನ ಸೋಲದವರಾರು.. ಜಡಿ ಮಳೆಯ ದಿನದಿ ಯಕ್ಷಗಾನದ ಹಾಡು ಕೇಳುತ್ತಾ ಇದ್ದರೆ ಮನ ಮನದಿ ಹ...
16/07/2021

ಕರಾವಳಿಯ ಗಾನ ಕೋಗಿಲೆ ಶ್ರೀ ರಾಘವೇಂದ್ರ ಆಚಾರ್ಯರ ಗಾನಕ್ಕೆ ಮನ ಸೋಲದವರಾರು.. ಜಡಿ ಮಳೆಯ ದಿನದಿ ಯಕ್ಷಗಾನದ ಹಾಡು ಕೇಳುತ್ತಾ ಇದ್ದರೆ ಮನ ಮನದಿ ಹರುಷಕ್ಕೆ ಕೊನೆಯೆಲ್ಲಿ? ಕೇಳಿ ಆನಂದಿಸಿ ಲಿಂಕ್ ಶೇರ್ ಮಾಡಿ ಎಲ್ಲರೂ ಕೇಳುವಂತಾಗಲಿ . ‘ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ’

ಕಾಳಿಂಗ ನಾವುಡರ ನಂತರ ತನ್ನದೇ ಸ್ವರದಲ್ಲಿ ಹಾಡುಗಾರಿಕೆ ಪರಿಚಹಿಸಿದವರು ನಮ್ಮ ರಾಘವೇಂದ್ರ ಆಚಾರ್ಯ ಇವರು.ಯಕ್ಷಗಾನದ ಹಾಡುಗಾರಿಕೆಗೆ...

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಯ್ಕಾಡಿ ಇದರ 60ನೇ ವಾರ್ಷಿಕೋತ್ಸವ ದಿನದಂದು  ಶ್ರೀ ರಾಮ ಡಿಜಿಟಲ್ ಸ್ಟುಡಿಯೋ ಹಾಯ್ಕಾಡಿ ಇವರು ನಡೆಸಿದ ಸೆಲ್ಫೀ...
01/01/2020

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಯ್ಕಾಡಿ ಇದರ 60ನೇ ವಾರ್ಷಿಕೋತ್ಸವ ದಿನದಂದು ಶ್ರೀ ರಾಮ ಡಿಜಿಟಲ್ ಸ್ಟುಡಿಯೋ ಹಾಯ್ಕಾಡಿ ಇವರು ನಡೆಸಿದ ಸೆಲ್ಫೀ ಸ್ಪರ್ಧೆಯ ವಿಜೇತರ ಹೆಸರು

20/12/2019

Address

Udupi
576212

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Website

Alerts

Be the first to know and let us send you an email when Sri rama Digital Studio Haikady posts news and promotions. Your email address will not be used for any other purpose, and you can unsubscribe at any time.

Share